ಜು.21 ಕೊಂಡಳ್ಳಿ ಸಂಯೋಜನೆಯಲ್ಲಿ ಮೇಘೋಲ್ಲಾಸ, ರಾಧ – ವಿಲಾಸ, ಶಿವರಂಜಿನಿ ಯಕ್ಷಗಾನ

Click Here

Call us

Click Here

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಪೆರ್ಡೂರು ಮೇಳ ಮತ್ತು ತೆಂಕು ಬಡಗು ಕಲಾವಿದರ ಕೂಡುವಿಕೆಯಲ್ಲಿ, ಹಳೆ ಕಲಾವಿದರ ಅಪೂರ್ವ ಸಂಗಮದೊಂದಿಗೆ ಕೊಂಡಳ್ಳಿ ಸಂಯೋಜನೆಯಲ್ಲಿ ಮೇಘೋಲ್ಲಾಸ ರಾಗ – ರಾಧ – ರಂಜಿನಿ ಹಾಗೂ ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ದಿಶಾ ಶೆಟ್ಟಿ ವರ್ಷಾ ಶೆಟ್ಟಿ ಇವರಿಂದ ರಾಧ – ವಿಲಾಸ ಹಾಗೂ ದೇವದಾಸ್ ಈಶ್ವರಮಂಗಲ ವಿರಚಿತ ಶಿವರಂಜಿನಿ ಎಂಬ ಮೂರು ಪ್ರಸಂಗಗಳನ್ನೊಳಗೊಂಡು ಯಕ್ಷಗಾನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜುಲೈ ೨೧, ಶುಕ್ರವಾರ ರಾತ್ರಿ ೯:೩೦ ಜರುಗಲಿದೆ.

Call us

Call us

Visit Now

  • ಮಾಹಿತಿಗಾಗಿ: 9740002019, 8722176308

Leave a Reply

Your email address will not be published. Required fields are marked *

fifteen + seventeen =