ಕುಂದಾಪುರ: ತಾಲೂಕಿನ ಚುನಾವಣೆ ನಡೆದ 59 ಗ್ರಾಮ ಪಂಚಾಯತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಇಂದು ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆ ಇಲ್ಲಿನ ಆರ್.ಎನ್. ಶೆಟ್ಟಿ ಸಂಭಾಗಣದಲ್ಲಿ ಜರುಗಿತು. ಜಿಲ್ಲಾಧಿಕಾರಿ ಡಾ| ವಿಶಾಲ್ ಆರ್. ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರದ ತಹಶೀಲ್ದಾರರಾದ ಗಾಯತ್ರಿ ನಾಯಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕುಂದಾಪುರ ಡಿವೈಎಸ್ಪಿ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ದಿವಾಕರ ಅವರು ಬಿಗಿ ಬಂದೋವಸ್ತ್ ಏರ್ಪಡಿಸಲಾಗಿತ್ತು. ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್, ಉಪ ನಿರೀಕ್ಷಕರುಗಳಾದ ನಾಸಿರ್ ಹುಸೇನ್, ಸುಬ್ಬಣ್ಣ, ಸುನಿಲ್ ಕುಮಾರ್, ಜಯಂತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತಿಗಳ ಪಿಡಿಓ ಹಾಗೂ ಸದಸ್ಯರು ಗುರುತಿನ ಚೀಟಿಯನ್ನು ತೋರಿಸಿದ ಬಳಿಕವಷ್ಟೇ ಒಳಗೆ ಪ್ರವೇಶ ನೀಡಲಾಗಿತ್ತು. ಪತ್ರಕರ್ತರು ಹಾಗೂ ರಾಜಕೀಯ ಮುಖಂಡರಿಗೆ ಪ್ರವೇಶ ನಿಷೇಧಿಸಲಾಗಿತ್ತು.
ಕುಂದಾಪುರ ತಾಲೂಕಿನ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಮೀಸಲಾತಿಯ ವಿವರ
* ಮೊಳಹಳ್ಳಿ: ಅಧ್ಯಕ್ಷ-ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ – ಸಾಮಾನ್ಯ ಮಹಿಳೆ
* ಗೋಳಿಹೊಳೆ: ಅಧ್ಯಕ್ಷ –ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ – ಸಾಮಾನ್ಯ ಮಹಿಳೆ
* ಕಂಬದಕೋಣೆ : ಅಧ್ಯಕ್ಷ -ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ – ಸಾಮಾನ್ಯ ಮಹಿಳೆ
* ಕರ್ಕುಂಜೆ : ಅಧ್ಯಕ್ಷ -ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ – ಸಾಮಾನ್ಯ ಮಹಿಳೆ,
* ಹೊಸಾಡು: ಅಧ್ಯಕ್ಷ -ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ – ಸಾಮಾನ್ಯ ಮಹಿಳೆ, (ಕುಂದಾಪ್ರ ಡಾಟ್ ಕಾಂ ನೋಡಿ)
* ಗೋಪಾಡಿ: ಅಧ್ಯಕ್ಷ -ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ – ಸಾಮಾನ್ಯ ಮಹಿಳೆ,
* ಅಂಪಾರು: ಅಧ್ಯಕ್ಷ -ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ – ಸಾಮಾನ್ಯ,(ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)
* ಕೆರಾಡಿ: ಅಧ್ಯಕ್ಷ -ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ – ಸಾಮಾನ್ಯ ಮಹಿಳೆ,
* ಚಿತ್ತೂರು: ಅಧ್ಯಕ್ಷ -ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ – ಸಾಮಾನ್ಯ , (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)
* ಹಂಗಳೂರು: ಅಧ್ಯಕ್ಷ ಹಿಂದುಳಿದ ವರ್ಗ (ಎ) ಮಹಿಳೆ, ಉಪಾಧ್ಯಕ್ಷ- ಹಿಂದುಳಿದ ವರ್ಗ (ಬಿ),
* ಕಟ್ಬೆಲ್ತೂರು: ಅಧ್ಯಕ್ಷ -ಹಿಂದುಳಿದ ವರ್ಗ (ಎ) ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ,
* ಮರವಂತೆ: ಅಧ್ಯಕ್ಷ -ಹಿಂದುಳಿದ ವರ್ಗ (ಎ) ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ, (ಕುಂದಾಪ್ರ ಡಾಟ್ ಕಾಂ ನೋಡಿ)
* ಹಾರ್ದಳ್ಳಿ: ಮಂಡಳ್ಳಿ: ಅಧ್ಯಕ್ಷ -ಹಿಂದುಳಿದ ವರ್ಗ (ಎ) ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ ಮಹಿಳೆ,
* ಕೊರ್ಗಿ: ಅಧ್ಯಕ್ಷ -(ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ) ಹಿಂದುಳಿದ ವರ್ಗ (ಎ) ಮಹಿಳೆ, ಉಪಾಧ್ಯಕ್ಷ:- ಸಾಮಾನ್ಯ,
* ಕಂದಾವರ: ಅಧ್ಯಕ್ಷ -ಹಿಂದುಳಿದ ವರ್ಗ (ಎ) ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ ಮಹಿಳೆ, ೭೪
* ಉಳ್ಳೂರು: ಅಧ್ಯಕ್ಷ -ಹಿಂದುಳಿದ ವರ್ಗ (ಎ) ಮಹಿಳೆ, ಉಪಾಧ್ಯಕ್ಷ -ಪ.ಜಾತಿ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)
* ಗುಲ್ವಾಡಿ: ಅಧ್ಯಕ್ಷ -ಹಿಂದುಳಿದ ವರ್ಗ (ಎ) ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ,
* ಇಡೂರು ಕುಂಜ್ಞಾಡಿ: ಅಧ್ಯಕ್ಷ -ಹಿಂದುಳಿದ ವರ್ಗ (ಎ) ಮಹಿಳೆ, ಉಪಾಧ್ಯಕ್ಷ – ಸಾಮಾನ್ಯ ಮಹಿಳೆ,
* ಕಾಲ್ತೋಡು: ಅಧ್ಯಕ್ಷ- ಹಿಂದುಳಿದ ವರ್ಗ (ಬಿ), ಉಪಾಧ್ಯಕ್ಷ -ಸಾಮಾನ್ಯ,
* ಕಾಳಾವರ: ಅಧ್ಯಕ್ಷ- ಹಿಂದುಳಿದ ವರ್ಗ (ಬಿ), ಉಪಾಧ್ಯಕ್ಷ- ಹಿಂದುಳಿದ ವರ್ಗ (ಎ),
* ಬೆಳ್ವೆ: ಅಧ್ಯಕ್ಷ -ಹಿಂದುಳಿದ ವರ್ಗ (ಬಿ) ಮಹಿಳೆ, ಉಪಾಧ್ಯಕ್ಷ- ಹಿಂದುಳಿದ ವರ್ಗ (ಎ),
* ಹಕ್ಲಾಡಿ: ಅಧ್ಯಕ್ಷ -ಹಿಂದುಳಿದ ವರ್ಗ (ಬಿ) ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ,
* ಕೋಣಿ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ -ಪ.ಪಂ. ಮಹಿಳೆ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)
* ಬಸ್ರೂರು: (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ) ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ – ಸಾಮಾನ್ಯ ಮಹಿಳೆ,
* ಬಳ್ಕೂರು: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ – ಸಾಮಾನ್ಯ ಮಹಿಳೆ,
* ಶಂಕರನಾರಾಯಣ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ – ಸಾಮಾನ್ಯ ಮಹಿಳೆ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)
* ಹಟ್ಟಿಯಂಗಡಿ: (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ) ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ – ಹಿಂದುಳಿದ ವರ್ಗ (ಬಿ),
* ತಲ್ಲೂರು: ಅಧ್ಯಕ್ಷ- ಸಾಮಾನ್ಯ , ಉಪಾಧ್ಯಕ್ಷ- ಹಿಂದುಳಿದ ವರ್ಗ (ಎ) ಮಹಿಳೆ,
* ತ್ರಾಸಿ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)
* ಕೆದೂರು: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ- ಹಿಂದುಳಿದ ವರ್ಗ (ಎ) ಮಹಿಳೆ,
* ವಂಡ್ಸೆ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ- ಹಿಂದುಳಿದ ವರ್ಗ (ಎ) ಮಹಿಳೆ,
* ಗುಜ್ಜಾಡಿ: (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ) ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ,
* ಹಾಲಾಡಿ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಪ.ಜಾತಿ ಮಹಿಳೆ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)
* ತೆಕ್ಕಟ್ಟೆ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ- ಹಿಂದುಳಿದ ವರ್ಗ (ಎ) ಮಹಿಳೆ,
* ಜಡ್ಕಲ್: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)
* ಕೊಲ್ಲೂರು: (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ) ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ -ಸಾಮಾನ್ಯ ಮಹಿಳೆ,
* ಬೇಳೂರು: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ – ಹಿಂದುಳಿದ ವರ್ಗ (ಎ) ಮಹಿಳೆ,
* ಆಲೂರು: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ -ಹಿಂದುಳಿದ ವರ್ಗ (ಎ) ಮಹಿಳೆ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)
* ನಾವುಂದ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ -ಹಿಂದುಳಿದ ವರ್ಗ (ಎ) ಮಹಿಳೆ,
* ಮಡಾಮಕ್ಕಿ: (ಕುಂದಾಪ್ರ ಡಾಟ್ ಕಾಂ ನೋಡಿ) ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ -ಹಿಂದುಳಿದ ವರ್ಗ (ಎ) ಮಹಿಳೆ,
* ಹೆಂಗವಳ್ಳಿ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)
* ಅಮಾಸೆಬೈಲು: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಹಿಂದುಳಿದ ವರ್ಗ (ಎ),
* ಹೆಮ್ಮಾಡಿ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)
* ಹೇರೂರು: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಹಿಂ.ವ.ಎ,
* ನಾಡ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)
* ಆನಗಳ್ಳಿ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಪ.ಜಾ.ಮ.,
* ಶಿರೂರು: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಹಿಂ.ವ.ಎ.; (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)
* ಕುಂಭಾಶಿ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಹಿಂ.ವ.(ಎ)
* ಕೋಟೇಶ್ವರ:(ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ) ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ,
* ಪಡುವರಿ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಹಿಂ.ವ.ಎ.(ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)
* ಕಿರಿಮಂಜೇಶ್ವರ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ,
* ಉಪ್ಪುಂದ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಹಿಂ.ವ.ಬಿ.ಮಹಿಳೆ,
* ಆಜ್ರಿ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ,(ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)
* ಬಿಜೂರು: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಪ.ಪಂಗಡ ,
* ಕಾವ್ರಾಡಿ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)
* ಸಿದ್ದಾಪುರ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ.
* ಹೊಂಸಗಡಿ: (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ,
* ಕೆರ್ಗಾಲ್: ಅಧ್ಯಕ್ಷ -ಪ.ಜಾತಿ, ಉಪಾಧ್ಯಕ್ಷ -ಸಾಮಾನ್ಯ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)
* ಹಳ್ಳಿಹೊಳೆ: ಅಧ್ಯಕ್ಷ- ಪ.ಜಾತಿ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ.
* ಹೊಂಬಾಡಿ-ಮಂಡಾಡಿ: ಅಧ್ಯಕ್ಷ- ಪ.ಜಾ.ಮಹಿಳೆ, ಉಪಾಧ್ಯಕ್ಷ- ಹಿಂ.ವ.ಎ.ಮಹಿಳೆ,
* ಬೀಜಾಡಿ: ಪ.ಪಂಗಡ, ಉಪಾಧ್ಯಕ್ಷ- ಹಿಂ.ವ.ಎ.ಮಹಿಳೆ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)
* ಯಡಮೊಗೆ: (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ) ಅಧ್ಯಕ್ಷ- ಪ.ಪಂಗಡ ಮಹಿಳೆ , ಉಪಾಧ್ಯಕ್ಷ- ಸಾಮಾನ್ಯ
ಕುಂದಾಪ್ರ ಡಾಟ್ ಕಾಂ- editor@kundapra.com