Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಮುಕ್ತಾಯದ ಹಂತದಲ್ಲಿ ‘ಓಂ ಮಹಾವೀರ ಅಪಾಟ್‌ಮೆಂಟ್’ 2ನೇ ಪೇಸ್ ಕಾಮಗಾರಿ

ಕುಂದಾಪ್ರ ಡಾಟ್ ಕಾಂ
ಬೈಂದೂರು ಪೇಟೆಯಲ್ಲಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಎರಡನೇ ಹಂತದ ಸರ್ವ ಸುಸಜ್ಜಿತ ವಸತಿ ಸಮುಚ್ಚಯದ ಕಾಮಗಾರಿ ಮುಕ್ತಾಯದ ಹಂತ ತಲುಪಿದೆ. ಈಗಾಗಲೇ ಒಂದನೇ ಹಂತದ ವಸತಿ ಸಮುಚ್ಚಯವನ್ನು ಯಶಸ್ವಿಯಾಗಿ ನಿರ್ಮಿಸಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರರಾಗಿರುವ ಮಹಾವೀರ ಕನ್ಸ್ಟ್ರಕ್ಷನ್ಸ್ ಸಂಸ್ಥೆಯು ಬೈಂದೂರಿನ ಜನತೆಗೆ ಸ್ವರ್ಧಾತ್ಮಕ ದರದಲ್ಲಿ ಪೇಸ್-2 ವಸತಿ ಸಮುಚ್ಚಯಗಳನ್ನು ಒದಗಿಸುತ್ತಿದೆ.

ಬೈಂದೂರು ಪಟ್ಟಣದಿಂದ ಅನತಿ ದೂರದಲ್ಲಿ ಬೈಂದೂರು ಗಂಗಾನಾಡು ರಸ್ತೆಯ ಭರತ್ ನಗರದಲ್ಲಿ ನಿರ್ಮಾಣವಾಗುತ್ತಿರುವ ಪೇಸ್-2 ಅಪಾರ್ಟ್ಮೆಂಟ್ ಎಲ್ಲಾ ರೀತಿಯಲ್ಲಿಯೂ ಅನುಕೂಲಕರವಾಗಿದ್ದು ಕೈಗೆಟುಕುವ ದರದಲ್ಲಿ, ಗರಿಷ್ಠ ಸೌಲಭ್ಯದೊಂದಿದೆ ಗ್ರಾಹಕರಿಗೆ ಲಭ್ಯವಾಗಲಿದೆ. 1 ಬಿಹೆಚ್ಕೆ ಹಾಗೂ 2 ಬಿಹೆಚ್ಕೆ ರೆಸಿಡೆನ್ಸಿಯಲ್ ಅಪಾರ್ಟ್ಮೆಂಟ್ ಬೈಂದೂರು ರೈಲ್ವೆ ನಿಲ್ದಾಣಕ್ಕೆ ಹತ್ತಿರದಲ್ಲಿದೆ. 500 ಮೀಟರ್ ದೂರದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು, 700 ಮೀಟರ್ ದೂರದಲ್ಲಿ ಸೈಂಟ್ ಥಾಮಸ್ ರೆಸಿಡೆನ್ಸಿಯಲ್ ಶಾಲೆ, ಹಾಗೂ 1 ಕಿ.ಮೀ ದೂರದಲ್ಲಿ ಮುಖ್ಯ ಬಸ್ ನಿಲ್ದಾಣ, ಮಾರ್ಕೆಟ್ ಹಾಗೂ ಇನ್ನಿತರ ಸೇವೆಗಳು ಲಭ್ಯವಾಗಲಿದೆ.

ಪೇಸ್-1ನ ಅಪಾರ್ಟ್’ಮೆಂಟುಗಳು ಎಲ್ಲವೂ ಈಗಾಗಲೇ ವಿಕ್ರಯಗೊಂಡಿದ್ದು, ಪೇಸ್-2 ಅಪಾರ್ಟ್ಮೆಂಟ್ ಬುಕ್ಕಿಂಗ್ ಕೂಡ್ ಭರದಿಂದ ಸಾಗುತ್ತಿದೆ. ಪೇಸ್-2 ಅಪಾರ್ಟ್ಮೆಂಟ್ ಕಾಮಗಾರಿಗಳು ಕೂಡ ಮುಕ್ತಾಯದ ಹಂತದಲ್ಲಿದೆ.

ಬುಕ್ಕಿಂಗ್‌ಗಾಗಿ ಸಂಪರ್ಕಿಸಿ:
ಭೀಮೇಶ್ ಎಸ್. ಜಿ – 8951151633

ಬುಕ್ಕಿಂಗ್‌ಗಾಗಿ ಸಂಪರ್ಕಿಸಿ:
ಭೀಮೇಶ್ ಎಸ್. ಜಿ – 8951151633

Exit mobile version