ಬೈಂದೂರು: ಮುಕ್ತಾಯದ ಹಂತದಲ್ಲಿ ‘ಓಂ ಮಹಾವೀರ ಅಪಾಟ್‌ಮೆಂಟ್’ 2ನೇ ಪೇಸ್ ಕಾಮಗಾರಿ

Call us

Call us

Call us

ಕುಂದಾಪ್ರ ಡಾಟ್ ಕಾಂ
ಬೈಂದೂರು ಪೇಟೆಯಲ್ಲಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಎರಡನೇ ಹಂತದ ಸರ್ವ ಸುಸಜ್ಜಿತ ವಸತಿ ಸಮುಚ್ಚಯದ ಕಾಮಗಾರಿ ಮುಕ್ತಾಯದ ಹಂತ ತಲುಪಿದೆ. ಈಗಾಗಲೇ ಒಂದನೇ ಹಂತದ ವಸತಿ ಸಮುಚ್ಚಯವನ್ನು ಯಶಸ್ವಿಯಾಗಿ ನಿರ್ಮಿಸಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರರಾಗಿರುವ ಮಹಾವೀರ ಕನ್ಸ್ಟ್ರಕ್ಷನ್ಸ್ ಸಂಸ್ಥೆಯು ಬೈಂದೂರಿನ ಜನತೆಗೆ ಸ್ವರ್ಧಾತ್ಮಕ ದರದಲ್ಲಿ ಪೇಸ್-2 ವಸತಿ ಸಮುಚ್ಚಯಗಳನ್ನು ಒದಗಿಸುತ್ತಿದೆ.

Call us

Click Here

ಬೈಂದೂರು ಪಟ್ಟಣದಿಂದ ಅನತಿ ದೂರದಲ್ಲಿ ಬೈಂದೂರು ಗಂಗಾನಾಡು ರಸ್ತೆಯ ಭರತ್ ನಗರದಲ್ಲಿ ನಿರ್ಮಾಣವಾಗುತ್ತಿರುವ ಪೇಸ್-2 ಅಪಾರ್ಟ್ಮೆಂಟ್ ಎಲ್ಲಾ ರೀತಿಯಲ್ಲಿಯೂ ಅನುಕೂಲಕರವಾಗಿದ್ದು ಕೈಗೆಟುಕುವ ದರದಲ್ಲಿ, ಗರಿಷ್ಠ ಸೌಲಭ್ಯದೊಂದಿದೆ ಗ್ರಾಹಕರಿಗೆ ಲಭ್ಯವಾಗಲಿದೆ. 1 ಬಿಹೆಚ್ಕೆ ಹಾಗೂ 2 ಬಿಹೆಚ್ಕೆ ರೆಸಿಡೆನ್ಸಿಯಲ್ ಅಪಾರ್ಟ್ಮೆಂಟ್ ಬೈಂದೂರು ರೈಲ್ವೆ ನಿಲ್ದಾಣಕ್ಕೆ ಹತ್ತಿರದಲ್ಲಿದೆ. 500 ಮೀಟರ್ ದೂರದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು, 700 ಮೀಟರ್ ದೂರದಲ್ಲಿ ಸೈಂಟ್ ಥಾಮಸ್ ರೆಸಿಡೆನ್ಸಿಯಲ್ ಶಾಲೆ, ಹಾಗೂ 1 ಕಿ.ಮೀ ದೂರದಲ್ಲಿ ಮುಖ್ಯ ಬಸ್ ನಿಲ್ದಾಣ, ಮಾರ್ಕೆಟ್ ಹಾಗೂ ಇನ್ನಿತರ ಸೇವೆಗಳು ಲಭ್ಯವಾಗಲಿದೆ.

ಪೇಸ್-1ನ ಅಪಾರ್ಟ್’ಮೆಂಟುಗಳು ಎಲ್ಲವೂ ಈಗಾಗಲೇ ವಿಕ್ರಯಗೊಂಡಿದ್ದು, ಪೇಸ್-2 ಅಪಾರ್ಟ್ಮೆಂಟ್ ಬುಕ್ಕಿಂಗ್ ಕೂಡ್ ಭರದಿಂದ ಸಾಗುತ್ತಿದೆ. ಪೇಸ್-2 ಅಪಾರ್ಟ್ಮೆಂಟ್ ಕಾಮಗಾರಿಗಳು ಕೂಡ ಮುಕ್ತಾಯದ ಹಂತದಲ್ಲಿದೆ.

ಬುಕ್ಕಿಂಗ್‌ಗಾಗಿ ಸಂಪರ್ಕಿಸಿ:
ಭೀಮೇಶ್ ಎಸ್. ಜಿ – 8951151633

Click here

Click here

Click here

Click Here

Call us

Call us

    • ಸೌಲಭ್ಯ ಹಲವು:
      ವಾಸ್ತುವಿಗೆ ಸರಿಹೊಂದುವ ಪ್ಲಾಟ್
      ರೆಸಿಡೆನ್ಸಿಯಲ್ ಏರಿಯದಲ್ಲಿಯೇ ಇರುವ ಪ್ಲಾಟ್
      ಬೇಸ್ಮೆಂಟಿನಲ್ಲಿ ವಿಶಾಲ ಪಾರ್ಕಿಂಗ್ ಸೌಲಭ್ಯ
      24 ಗಂಟೆಯ ಸಮೃದ್ಧ ನೀರಿನ ಸೌಲಭ್ಯ
      24 ಗಂಟೆ ಸೆಕ್ಯೂರಿಟಿ ಗಾರ್ಡ್ ಹಾಗೂ ಸಿಸಿಟಿವಿ ಮಾನಿಟರಿಂಗ್
      ಲಿಫ್ಟ್ ವ್ಯವಸ್ಥೆ, 8 ಪ್ಯಾಸೆಂಜರ್ ತೆರಳಬಹುದಾದ ಆಟೋಮೆಟಿಕ್ ಲಿಫ್ಟ್ ವ್ಯವಸ್ಥೆ
      ಟೆರೆಸಿನಲ್ಲಿ ಚಿಕ್ಕ ಪಾರ್ಟಿ ಏರಿಯಾ
      ಕೆಬಲ್ ಟಿವಿ ಕನೆಕ್ಷನ್
      ಕಾಮನ್ ಸೀವೇಜ್ ಟ್ರೀಟ್ಮೆಂಟ್ ಪ್ಲಾಂಟ್
      ರಾಷ್ಟ್ರೀಕೃತ ಬ್ಯಾಂಕ್ಗಳಿಂದ ಗೃಹಸಾಲ ಸೌಲಭ್ಯ
      ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳು
  • ಅಪಾರ್ಟ್ಮೆಂಟ್ ನಿರ್ಮಾಣ ಹಾಗೂ ವಿನ್ಯಾಸ:
    ಸಂಪೂರ್ಣ ಆರ್ಸಿಸಿಯಿಂದ ವಿನ್ಯಾಸಗೊಳ್ಳುವ ಕಟ್ಟಡದ ಹೊರಮೈ ಜಂಬಿಟ್ಟಿಗೆಯಿಂದ ಹಾಗೂ ಒಳಭಾಗದ ಗೋಡೆಗಳು ಸಿಮೆಂಟ್ ಬ್ರಿಕ್ಸ್ನಿಂದ ನಿರ್ಮಾಣಗೊಳ್ಳಲಿದೆ.
    ಉತ್ತಮ ದರ್ಜೆಯ ಫೈಬರ್ ತಂತ್ರಜ್ಞಾನದಿಂದ ಪ್ರತಿ ಕೊಠಡಿ ಹಾಗೂ ಶೌಚಾಲಯದ ಬಾಗಿಲು ಹಾಗೂ ಫ್ರೇಮ್ಗಳನ್ನು ಮಾಡಲಾಗುತ್ತದೆ.
    ಡಬಲ್ ಕೋಟ್ ಪ್ಲಾಸ್ಟರಿಂಗ್ ಮಾಡಲಾಗುತ್ತದೆ.
    ಎರಡು ಟ್ರ್ಯಾಕ್ ಅಲ್ಯೂಮಿನಿಯಂ ಸ್ಲೈಡಿಂಗ್ ಹಾಗೂ ಗ್ರಿಲ್ಸ್ ಇರುವ ಕಿಟಕಿಗಳು
    ದಿನವಿಡಿ ನೀರಿನ ಸೌಕರ್ಯಕ್ಕಾಗಿ ಮೇಲ್ಬಾಗದಲ್ಲಿ ಹಾಗೂ ಕೆಳಭಾಗದಲ್ಲಿ ಟ್ಯಾಂಕ್ ಅಳವಡಿಸಲಾಗುತ್ತದೆ.
    ಆಕರ್ಷಕವಾಗಿ ಒಳಭಾಗದಲ್ಲಿ ಮತ್ತು ಹೊರಭಾಗದಲ್ಲಿ ಗೋಡೆಗಳಿಗೆ ಪೇಂಟಿಂಗ್
    ಟಿ.ವಿ ಹಾಗೂ ಟೆಲಿಪೋನ್ ಪಾಯಿಂಟ್ಗಳು
    ಅತ್ಯುತ್ತಮವಾದ ಫಿಟ್ಟಿಂಗ್, ಆಕರ್ಷಕವಾಗಿ ವಿನ್ಯಾಸಗೊಳಿಸಲಾದ ಕಿಚನ್
  • ಬ್ಲಾಕ್ ಗ್ರಾನೈಟ್ ಕಿಚನ್ ಹಾಗೂ ಸ್ಟೈನ್ಲೆಸ್ ಸ್ಟೀಲ್ ಸಿಂಕ್
    ಕೌಂಟರ್ ಮೇಲ್ಬಾಗದಲ್ಲಿ ೩ಫೀಟ್ ಎತ್ತರದಲ್ಲಿ ಹೊಳಪುಳ್ಳ ಟೈಲ್ಸ್
    ಅಗತ್ಯವುಳ್ಳ ಪವರ್ ಪಾಯಿಂಟ್ಗಳು
    ವಾಟರ್ ಪ್ಯೂರಿಪಯರ್ ಹಾಗೂ ಎಗ್ಸಾಷ್ಟ್ ಫ್ಯಾನ್
  • ಎಲ್ಲಾ ಬೆಡ್ರೂಮ್ಗಳಿಗೂ ಎಸಿ ಪಾಯಿಂಟ್
    ಎರಡು ಬದಿಯ ಲೈಟ್ ನಿಯಂತ್ರಕ ಸ್ವಿಚ್ಗಳು
    ಪ್ರಮುಖ ಬೆಡ್ರೂಮಿಗೆ ಟಿವಿ ಪಾಯಿಂಟ್

ಬುಕ್ಕಿಂಗ್‌ಗಾಗಿ ಸಂಪರ್ಕಿಸಿ:
ಭೀಮೇಶ್ ಎಸ್. ಜಿ – 8951151633

Leave a Reply