ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ನಂದನವನ ಗ್ರಾಮದ ನಿವೃತ್ತ ಮುಖ್ಯೋಪಧ್ಯಾಯ ಎನ್. ರಮಾನಂದ ಭಟ್(86) ನಿಧನರಾದರು.
ಅವರು ನಾಯ್ಕನಕಟ್ಟೆ ಮತ್ತು ಖಂಬದಕೋಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಧ್ಯಾರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ.
ಮೃತರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.