ನಿವೃತ್ತ ಮುಖ್ಯೋಪಧ್ಯಾಯ ಎನ್. ರಮಾನಂದ ಭಟ್ ನಾಯ್ಕನಕಟ್ಟೆ ನಿಧನ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ನಂದನವನ ಗ್ರಾಮದ ನಿವೃತ್ತ ಮುಖ್ಯೋಪಧ್ಯಾಯ ಎನ್. ರಮಾನಂದ ಭಟ್(86) ನಿಧನರಾದರು.

Call us

Click Here

ಅವರು ನಾಯ್ಕನಕಟ್ಟೆ ಮತ್ತು ಖಂಬದಕೋಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಧ್ಯಾರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ.

ಮೃತರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

Leave a Reply