Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಸಿ.ಎ ಅಂತಿಮ ಪರೀಕ್ಷೆ ಪರೀಕ್ಷೆಯಲ್ಲಿ ಶ್ರುತಿ ತೇರ್ಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ ಆಫ್ ಇಂಡಿಯಾ ನಡೆಸಿದ ಸಿ.ಎ ಅಂತಿಮ ಪರೀಕ್ಷೆ ಪರೀಕ್ಷೆಯಲ್ಲಿ ಕುಂದಾಪುರ ಕೋಡಿಯ ಶ್ರುತಿ ತೇರ್ಗಡೆಯಗಿದ್ದಾರೆ.

ಕೋಡಿ ಹಳೆ ಅಳಿವೆಯ ಬಾಬು ಪೂಜಾರಿ ಹಾಗೂ ಜಯಂತಿ ದಂಪತಿಗಳ ಪುತ್ರಿಯಾದ ಶ್ರುತಿ ಯಾವುದೇ ಕೋಚಿಂಗ್ ಪಡೆಯದೇ, ಸ್ವ-ಅಧ್ಯಯನದ ಮಾಡಿದ್ದರು. ಸಿಎ -ಸಿಪಿಟಿ & ಸಿಎ ಇಂಟರ್ನ್ ಗ್ರೂಪ್-1 ಮೊದಲ ಪ್ರಯತ್ನದಲ್ಲಿ, ಸಿಎ ಇಂಟರ್ನ್ ಗ್ರೂಪ್-2 ಮೂರನೇ ಪ್ರಯತ್ನದಲ್ಲಿ ಹಾಗೂ ಸಿಎ ಫೈನಲ್ ಗ್ರೂಪ್-1, ಗ್ರೂಪ್-1 ಎರಡನೇ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದಾರೆ. ಅವರು ಸಿಎ ಶಾಂತಾರಾಮ ನಾಯಕ್ ಅವರ ಬಳಿ ಆರ್ಟಿಕಲ್‌ಶಿಪ್ ಪೂರೈಸಿದ್ದರು.

► ಸಿ.ಎ ಪರೀಕ್ಷೆಯಲ್ಲಿ ಕುಂದಾಪುರ ಶಿಕ್ಷ ಪ್ರಭಾ ಅಕಾಡೆಮಿ ವಿದ್ಯಾರ್ಥಿಗಳ ಸಾಧನೆ – https://kundapraa.com/?p=57339 .

Exit mobile version