Site icon Kundapra.com ಕುಂದಾಪ್ರ ಡಾಟ್ ಕಾಂ

2024ರ ಸಿಇಟಿ ಪರೀಕ್ಷೆಯಲ್ಲಿ ಕುಂದಾಪುರ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಎಕ್ಸಲೆಂಟ್ ಪ.ಪೂ ಕಾಲೇಜು

ಕುಂದಾಪುರ ಡಾಟ್ ಕಾಂ ಸುದ್ದಿ.
ಕುಂದಾಪುರ:
2024ರ ಸಾಲಿನ ಸಿಇಟಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕುಂದಾಪುರದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿಧ್ಯಾರ್ಥಿಗಳು ಅತ್ಯುತ್ತಮ ರ್ಯಾಂಕ್‍ಗಳನ್ನು ಪಡೆದು ಕುಂದಾಪುರ ತಾಲೂಕಿಗೆ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.

ಈಶಾ ಶೆಟ್ಟಿ 224, ನಿಶಾ 245, ಚಿರಾಗ್ 296, ಅನನ್ಯ ಉಡುಪ 530, ನಾಗರಾಜ ಉಪ್ಪಾರ್ 572, ಅನಿರುದ್ದ್ ಎಸ್ ಹತ್ವಾರ್ 787, ವರುಣ್ ಕೆ ಪಿ 1536, ಸನ್ನಿಧಿ ಕುಲಾಲ್ 1692, ಆಕಾಶ್ ಕೆ ಶೆಟ್ಟಿ 1935, ಸನ್ಮಾನ್ 1998 , ತಸ್ಯಾ ಶೆಟ್ಟಿ 2382, ರಿತಿಕಾ ಶೆಟ್ಟಿ 2413, ಎಮ್ ಸ್ರಜನ್ 2939, ಆಶಿತಾ 3008, ಸಾಕ್ಷಿ ಗಣಪತಿ ಹೆಗ್ಡೆ 3597, ಧನುಷ್ 3702, ಶರಣ್ಯ 3829, ರುಮೇಝ್ ಶೇಖ್ 2953, ಪ್ರೀತಮ್ ಶೆಟ್ಟಿ 3976, ಸಂಜನ್ ಕೆ 4091, ನಿರ್ಮಿತಾ ಎನ್ ಡಿ 4181 ಮತ್ತು ವಿನುತಾ 4468 ರ್ಯಾಂಕ್‍ಗಳನ್ನು ಗಳಿಸಿ ರಾಜ್ಯದಲ್ಲಿ ನಮ್ಮ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ವಿಧ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂಧಿಗಳು ಅಭಿನಂದನೆ ಸಲ್ಲಿಸಿದರು.

Exit mobile version