Site icon Kundapra.com ಕುಂದಾಪ್ರ ಡಾಟ್ ಕಾಂ

ಕೋಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಸಂತೋಷ ಖಾರ್ವಿ ಆಯ್ಕೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಇಲ್ಲಿನ ಕೋಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 29ನೇ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆ ಇತ್ತಿಚಿಗೆ ಕೋಡಿಯಲ್ಲಿ ಜರಗಿತು.

ಇದರ ಅಧ್ಯಕ್ಷರಾಗಿ ಸಂತೋಷ ಖಾರ್ವಿ ಹಾಗೂ ಕಾರ್ಯದರ್ಶಿಯಾಗಿ ಸುಧೀರ್‌ ಕುಂದರ್ ಆಯ್ಕೆಯಾಗಿದ್ದಾರೆ.

ಗೌರವ ಅಧ್ಯಕ್ಷರು ಡಾ. ಜಿ. ಶಂಕರ್, ಉಪಾಧ್ಯಕ್ಷರಾಗಿ ಸಂತೋಷ್ ಕುಂದರ್, ಉದಯ ಕಾಂಚನ್, ಜೊತೆ ಕಾರ್ಯದರ್ಶಿ ವೆಂಕಟೇಶ್ ಮೆಂಡನ್, ಕೋಶಾಧಿಕಾರಿ ವಾಮನ ಸಾಲಿಯಾನ್, ಕ್ರೀಡಾ ಕಾರ್ಯದರ್ಶಿ ಗೋಪಾಲ ಖಾರ್ವಿ, ಕುಮಾರ ಪುತ್ರನ್, ಅನಿಲ ಪೂಜಾರಿ, ಸಾಂಸ್ಕೃತಿಕ ಕಾರ್ಯದರ್ಶಿ ವಿಜಯ ಕರ್ಕೇರ , ಮುತ್ತಪ್ಪ ಸಾಲಿಯಾನ್, ಶ್ರೀನಿವಾಸ ಪೂಜಾರಿ, ಮಹಾಬಲ ಕುಂದರ್, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಬಿ. ಕರ್ಕೇರ, ಉದಯ ಕುಂದರ್, ಸುರೇಶ್ ಕುಂದರ್, ರಾಜು ಕರ್ಕೇರ,ರಾ ಮಚಂದ್ರ ಖಾರ್ವಿ, ರಾಘವೇಂದ್ರ ಕರ್ಕೇರ, ಜಯಂತ್ ಬೆನ್ನು, ಅಶೋಕ ತಿಂಗಳಾಯ, ಕರುಣಾಕರ ಖಾರ್ವಿ ರಘುರಾಮ ಪೂಜಾರಿ, ಅಂತೋನಿ ಡಿಸೋಜ, ಭಾಸ್ಕರ ಕಾಂಚನ್, ದಿವಾಕರ ಕುಂದರ್, ಮಹೇಶ್ ಕುಂದರ್, ಅಕ್ಷಿತ್ ಪೂಜಾರಿ, ಸಂತೋಷ್ ಕುಂದರ್, ಅರುಣ ಮೆಂಡನ್, ಆನಂದ ತಂಡೇಲ್ಕರ್, ಲೆಕ್ಕ ಪರಿಶೋಧಕ ವಾಸುದೇವ ಕಾಂಚನ್, ನಾರಾಯಣ ಬಂಗೇರ ಆಯ್ಕೆಯಾಗಿದ್ದಾರೆ.

ಅಲಂಕಾರ ಸಮಿತಿ ಜಯಕುಮಾರ್, ಸುರೇಶ ಖಾರ್ವಿ, ವಿಜಯ ಮಾಸ್ತರ್, ಅಶೋಕ ಸಾಲಿಯಾನ್, ಚಂದ್ರ ತಿಂಗಳಾಯ,ಸುರೇಶ್ ಕಾಂಚನ್, ಸಲಹಾ ಸಮಿತಿ ಗಣೇಶ ಕುಂದರ್, ಜಗನ್ನಾಥ ಅಮೀನ್, ಅಣ್ಣಪ್ಪ ಕುಂದರ್, ಸತೀಶ್ ಜಿ. ಕುಂದರ್, ಪ್ರಭಾಕರ ಮೆಂಡನ್, ಅಶೋಕ ಬಿ. ಕುಂದರ್, ರಾಘವೇಂದ್ರ ಸುವರ್ಣ, ವಿಜಯ ತಿಂಗಳಾಯ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಶೋಕ ಕುಂದರ್, ಸುಬ್ರಹ್ಮಣ್ಯ ಖಾರ್ವಿ, ಸಂತೋಷ ತಿಂಗಳಾಯ, ಜೀವನ್ ಖಾರ್ವಿ, ಜಿತೇಂದ್ರ ಪೂಜಾರಿ, ಸುಧಾಕರ ಪೂಜಾರಿ, ಕಾರ್ತಿಕ್ ಕುಂದರ್, ಆದರ್ಶ ಪೂಜಾರಿ, ಅಂಕಿತ್, ಅಭಿಲಾಷ್ ಅಮೀನ್, ಆಕಾಶ, ವಿವೇಕ, ಚರಣ, ಶ್ರೇಯಸ್, ಪ್ರತಾಪ ಸುವರ್ಣ, ಪ್ರಜ್ವಲ್ ಕರ್ಕೇರ, ಸುರೇಂದ್ರ ಖಾರ್ವಿ, ಸಾಗರ ತಿಂಗಳಾಯ ಆಯ್ಕೆಯಾಗಿದ್ದಾರೆ.

Exit mobile version