ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಕೋಟದ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತ ಹರ್ತಟ್ಟು ಕೀರ್ತೀಶ್ ಪೂಜಾರಿ ಕೋಟ ಅವರನ್ನು ಕೇಂದ್ರ ಸರಕಾರದ ಬಿ.ಎಸ್.ಎನ್.ಎಲ್ ಅನುಷ್ಠಾನ ಸಮಿತಿ ಜಿಲ್ಲಾ ನಾಮನಿರ್ದೇಶಿತ ಸದಸ್ಯರನ್ನಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಶಿಫಾರಸ್ಸಿನ ಮೇರೆಗೆ ಆಯ್ಕೆಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಬಿ.ಎಸ್ ಎನ್.ಎಲ್ ಅನುಷ್ಠಾನ ಸಮಿತಿಗೆ ಕೀರ್ತೀಶ್ ಪೂಜಾರಿ ನೇಮಕ

