Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪಿಯು ಕಾಲೇಜಿಗೆ ದ್ವಿತೀಯ ಪಿಯುಸಿಯಲ್ಲಿ ಶೇ.98.79 ಫಲಿತಾಂಶ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು:
ಕೊಲ್ಲೂರು ಶ್ರೀ ಮೂಕಾಂಬಿಕ ದೇವಳದ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 98.79 ಫಲಿತಾಂಶ ದಾಖಲಿಸಿದೆ.

ಪರೀಕ್ಷೆಗೆ ಹಾಜರಾದ ಒಟ್ಟು 166 ವಿದ್ಯಾರ್ಥಿಗಳ ಪೈಕಿ, 164 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 51 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ , 94 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ , 15 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ, 4 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೆರ್ಗಡೆಯಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ನಮಿತಾ ಡಿ.ಎಚ್ (576), ಸುದರ್ಶನ ಶೆಟ್ಟಿ (571), ಇಶಾ ಭಟ್( 568), ಮಹಾಲಕ್ಷ್ಮಿ (567), ರಜನಿ (566), ಶ್ರೀರಕ್ಷಾ (564) , ಕೋಮಲಾ.ಎನ್ (562), ಸುಬ್ರಹ್ಮಣ್ಯ .ವಿ (558), ದೀಕ್ಷಾ (558), ಆಶ್ರೀತಾ ಎನ್. ಜಿ (558), ನಿಶಾ (554), ಚಂದ್ರಿಕಾ (553), ಪ್ರಥ್ವಿ (552), ಅಂಕಿತಾ (551), ಪ್ರತ್ಯಕ್ಷಾ (550), ಆಕಾಶ್ ಕೆ.ಎಲ್ (549), ಸಹನಾ (545), ಸೃಜನಾ (544), ಪ್ರಣೀತಾ (539), ವಿಕಾಸ್ ಶೆಟ್ಟಿ (538), ಜೀವಿತಾ. ಜಿ (536), ಮಹೇಂದ್ರ ಶೆಟ್ಟಿ (534), ರಮ್ಯ ಎಮ್. ಪೂಜಾರಿ (532), ಜಾನಕಿ (532), ಅರ್ತಿಶ್ (529), ಉಮೇಶ (528), ಶಬರಿ (527), ತೇಜಸ್ವಿನಿ ಎಸ್ (526) , ಪಲ್ಲವಿ ಎ.ಜಿ (525), ಕಿರ್ತನಾ (525), ಅರ್ಚನಾ (525), ಮಹಿಮಾ (523), ದರ್ಶನ (520), ಸೃಜನಾ (517), ರಕ್ಷಿತಾ (515), ಸುಪ್ರೀತಾ (511), ಸಿಂಚನಾ (510) , ಕಲಾವಿಭಾಗದಲ್ಲಿ ಸುನೀಲ ವೈ.ಎಮ್ (575), ರಕ್ಷಿತಾ (572), ಮಹೇಶ (557), ಉಮಾಶ್ರೀ ಎಚ್.ಡಿ (550) ವಿಶ್ವ (550), ಸಚಿನ ಕೆ.ಪಿ (546), ತುಶಾರ ವೈ.ಡಿ (544) ಮೈತ್ರಿ ಕೆ.ಎನ್(543), ಅವಿನಾಶ್ ಆಲೂರು (542) ರಶ್ಮಿತಾ (537), ರಾಕೇಶ್ (534), ನೇತ್ರಾ (532), ಅಶ್ವತ ಎಸ್.ಆರ್ (530), ಮುರಾಲಿ (513) ಅಂಕಗಳಿಸಿದ್ದಾರೆ.

Exit mobile version