ಎನ್‌ಸಿಸಿ ಸ್ಟೆಷಲ್ ಎಂಟ್ರಿ: ಅಖಿಲ ಭಾರತ ಮಟ್ಟದಲ್ಲಿ ಭರತ್ ದೇವಾಡಿಗಗೆ 15ನೇ ರ್ಯಾಂಕ್
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿ, ಎನ್‌ಸಿಸಿ ಆರ್ಮಿ ಕೆಡೆಟ್ ಭರತ್ ಬಾಬು ದೇವಾಡಿಗ ಅವರು ಅಖಿತ ಭಾರತ ಮಟ್ಟದ 54ನೇ ಎನ್.ಸಿ.ಸಿ ವಿಶೇಷ
[...]