ಬೈಂದೂರು: ಸ.ಪ್ರ.ದ. ಕಾಲೇಜು ಹಳೆ ವಿದ್ಯಾರ್ಥಿ ಸಿಎ ರಮಾನಂದ ಪ್ರಭು ಅವರಿಗೆ ಸನ್ಮಾನ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸರಕಾರಿ ಕಾಲೇಜಿನ ಓರ್ವ ಹಿರಿಯ ವಿದ್ಯಾರ್ಥಿ ಕನ್ನಡಿಗ ಗ್ರಾಮೀಣ ಪ್ರತಿಭೆ ಇವತ್ತು ಒಮನ್ ಅಸೋಸಿಯೇಶನ್ ಆಫ್ ಚಾರ್ಟಡ್ ಪಬ್ಲಿಕ್ ಅಕೌಂಟೆಂಟ್ಸ್ ಸದಸ್ಯರಾಗಿ ಆಯ್ಕೆಯಾದ ಮೊಟ್ಟಮೊದಲ ಭಾರತೀಯರು
[...]