ಶಂಕರನಾರಾಯಣ ಕಾಲೇಜಿನ ಔಷಧಿ ವನ ಉದ್ಘಾಟನೆ
ಕುಂದಾಪುರ: ಮನುಷ್ಯ ಪರಿಸರ ಪ್ರೇಮಿಯಾಗಿ ಬದುಕಿದರೆ ಮಾತ್ರ ಭವಿಷ್ಯವಿದೆ. ಪರಿಸರವನ್ನು ಮನುಷ್ಯ ಅವಲಂಬಿಸಿದ್ದಾನೆಯೇ ಹೊರತು ಪರಿಸರ ಮನುಷ್ಯನನ್ನು ಅವಲಂಬಿಸಿಲ್ಲ. ನಮಗೆ ಜೀವನಾಧಾರವಾಗಿರುವ ಈ ಪರಿಸರವನ್ನು ಉಳಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಜವಾಬ್ಧಾರಿಯಾಗಿದೆ
[...]