Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » About Us

    About Us

    ಕುಂದಾಪುರ ತಾಲೂಕಿನ ವೈಶಿಷ್ಟ್ಯತೆಯನ್ನು ವಿಶ್ವಕ್ಕೆ ಸಾರುವ, ಬದುಕು ಕಟ್ಟಿಕೊಳ್ಳುವುದಕ್ಕಾಗಿ ಕುಂದಾಪುರ ಪರಿಸರದಿಂದ ದೂರವೇ ಉಳಿದಿರುವವರಿಗೆ ಊರಿನ ಚಿತ್ರಣವನ್ನು ಕಟ್ಟಿಕೊಡುವ, ಕುಂದಾಪ್ರ ಕನ್ನಡದ ಧ್ವನಿಯಾಗುವ, ಕನ್ನಡ ನಾಡು-ನುಡಿಗಾಗಿ ಶ್ರಮಿಸಿ ಕನ್ನಡ ಮನಸ್ಸುಗಳನ್ನು ಕಟ್ಟುವ, ಸಾಹಿತ್ಯ ಲೋಕದಲ್ಲೊಂದಿಷ್ಟು ಅಳಿಲು ಸೇವೆಗೈಯುವ, ನಮ್ಮೂರ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವುದರ ಜೊತೆಗೆ ಇನ್ನಿತರ ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗುವ ಕೆಲಸ ‘ಕುಂದಾಪ್ರ ಡಾಟ್ ಕಾಂ’ ಮೂಲಕ ನಿರಂತರವಾಗಿ ನಡೆಯಲಿದೆ. ಹೌದು ಇದು ಕುಂದನಾಡಿಗರ ಹೆಮ್ಮೆಯ ಅಂತರ್ಜಾಲ ಪತ್ರಿಕೆ. ಆರಕ್ಕೂ ಹೆಚ್ಚು ಅಂಕಣ ಬರಹ, ವಿಶೇಷ ವರದಿ, ಸುದ್ದಿ, ಸಂದರ್ಶನ, ಯುವಜನ, ವಿವಿಧ ವಿಭಾಗಗಳಲ್ಲಿ ಲೇಖನ ಸೇರಿದಂತೆ ವಿಚಾರಪೂರ್ಣ ಅಂಶಗಳೊಂದಿಗೆ ‘ಕುಂದಾಪ್ರ ಡಾಟ್ ಕಾಂ’ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಉರುಳುವ ಕಾಲಕ್ಕೆ ತಕ್ಕಂತೆ ಮತ್ತಷ್ಟು ವಿಚಾರಗಳನ್ನು ಒಳಗೊಳ್ಳಲಿದೆ.

    ಪತ್ರಿಕೋದ್ಯಮದಲ್ಲಿ ಅದಾಗಲೇ ಹೊಸ ಭಾಷ್ಯ ಬರೆದಿರುವ ‘ಕುಂದಾಪ್ರ ಡಾಟ್ ಕಾಂ’ ಕೇವಲ ಕುಂದಾಪುರ ತಾಲೂಕಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ಮುದ್ರಿತ ಪತ್ರಿಕೆಗಳಂತೆ ಇದಕ್ಕೆ ಸೀಮಿತ ವ್ಯಾಪ್ತಿಯನ್ನು ನಿರ್ಧರಿಸುವುದು ಸಮಂಜಸವೆನಿಸುವುದಿಲ್ಲ. ಕನ್ನಡ ಈ ಪೋಟರ್ಲ್ ಸಹಜವಾಗಿ ದೇಶ, ಪ್ರಾಂತ್ಯದ ಗಡಿ ಮಿರಿ ಮುಂದುವರಿಯುತ್ತದೆ. ಅದಕ್ಕೆ 32 ದೇಶಗಳಲ್ಲಿರುವ ನಮ್ಮ ಓದುಗರು, ನೋಡುಗರೇ ಸಾಕ್ಷಿ. ಒಂದು ಸುದ್ದಿಯಾಗಿರಲಿ, ವರದಿ, ಲೇಖನವಾಗಿರಲಿ ಅದು ಸಮಾಜಮುಖಿಯಾಗಿದ್ದರೆ, ಸಕಾರಾತ್ಮಕ ಬೆಳವಣಿಗೆಗೆ ಪೂರಕವಾಗುವಂತಿದ್ದರೇ, ನಮ್ಮೊಳಗಿನ ವೈಚಾರಿಕ ಮನೋಭಾವವನ್ನು ಪ್ರೇರೇಪಿಸುವಂತಿದ್ದರೆ ಅದು ಎಲ್ಲಿಯದೇ ವಿಚಾರವಾಗಿರಲಿ ಇಲ್ಲಿ ಪ್ರಕಟಗೊಳ್ಳುತ್ತದೆ.

    ಅಂದಹಾಗೆ, ಒಮ್ಮೊಮ್ಮೆ ಕಾಣಿಸಿಕೊಳ್ಳುವ ಅಕ್ಷರ ದೋಷ, ಅನಿರೀಕ್ಷಿತವಾಗಿ ಎದುರಾಗಬಹುದಾದ ತಾಂತ್ರಿಕ ದೋಷಗಳ ಹೊರತಾಗಿಯೂ ‘ಕುಂದಾಪ್ರ ಡಾಟ್ ಕಾಂ’ ನಿಮಗೆ ಹಿಡಿಸಬಹುದು! ವ್ಯವಹಾರವನ್ನು ಮೀರಿದ ಕಾಳಜಿ ನಮ್ಮದು. ಸದಾ ಸಲಹೆ, ಸೂಚನೆ, ಸಹಕಾರ ನೀಡುವ ಜವಾಬ್ದಾರಿ ಮಾತ್ರ ನಿಮ್ಮದು!

    Like this:

    Like Loading...

    Call us

    Click Here

    Call us

    Call us

    Call us
    Highest Viewed Recently
    • ಸಂಕಷ್ಟದಲ್ಲಿರುವ ಅಡಿಕೆ ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರದ ತುರ್ತು ಮಧ್ಯಪ್ರವೇಶಕ್ಕೆ ಸಂಸದ ಬಿ.ವೈ.ಆರ್ ಮನವಿ
    • ಕೊಡಿ ಹಬ್ಬ: ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಮನ್ಮಹಾರಥೋತ್ಸವ ಸಂಪನ್ನ
    • ಡಿ.14 ರಿಂದ 21ರ ತನಕ ಸುರಭಿ ರಿ. ಬೈಂದೂರು ಆಯೋಜನೆಯಲ್ಲಿ ʼರಾಜ್ಯ ಮಟ್ಟದ ನಾಟಕ ಸ್ಪರ್ಧೆʼ
    • ಬಸ್ರೂರು ಶ್ರೀ ಶಾರದಾ ಕಾಲೇಜು: ವಿಶ್ವ ಏಡ್ಸ್ ದಿನಾಚರಣೆ
    • ಅರ್ಜಿ ಸಲ್ಲಿಕೆ: ಅವಧಿ ವಿಸ್ತರಣೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

    %d