ಆರ್‌ಜೆಗಳಾಗಬೇಕೆ? ಪಟಪಟನೆ ಮಾತನಾಡುತ್ತೀರಾ? ನಾ ಮುಂದು, ತಾ ಮುಂದು ಎಂದು ಎಫ್‌ಎಂ ಚಾನೆಲ್‌ಗಳು ಆರಂಭವಾಗುತ್ತಿವೆ. ಮಧ್ಯಮ ಪ್ರಮಾಣದ ಬಂಡವಾಳ ತೊಡಗಿಸಿದರೆ ಹೆಚ್ಚಿನ ಲಾಭ ಇದರಲ್ಲಿ ಸಿಗುತ್ತದೆ ಎಂಬುದು ಕಾರಣ. ಒಂದು ಲಕ್ಷ…