Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಆಳ್ವಾಸ್ ಪದವಿಪೂರ್ವ ಕಾಲೇಜು: ನೀಟ್ 2024ರಲ್ಲಿ ಸಾರ್ವಕಾಲಿಕ ಸಾಧನೆ
    alvas nudisiri

    ಆಳ್ವಾಸ್ ಪದವಿಪೂರ್ವ ಕಾಲೇಜು: ನೀಟ್ 2024ರಲ್ಲಿ ಸಾರ್ವಕಾಲಿಕ ಸಾಧನೆ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    181 ವಿದ್ಯಾರ್ಥಿಗಳಿಗೆ 600 ಕ್ಕಿಂತ ಅಧಿಕ ಅಂಕ. ಕೆಟಗರಿ ವಿಭಾಗದಲ್ಲಿ 10ಮಂದಿಗೆ ಅಖಿಲ ಭಾರತ ಮಟ್ಟದ ಟಾಪ್ 1000 ದ ಒಳಗೆ ರ್ಯಾಂಕ್.
    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಮೂಡುಬಿದಿರೆ:
    ಅಖಿಲ ಭಾರತ ಮಟ್ಟದ ಯುಜಿ ನೀಟ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ  ಒಂದೇ ಕ್ಯಾಂಪಸನ ಕ್ಲಾಸ್‌ರೂಮ್ ವ್ಯವಸ್ಥೆಯಲ್ಲಿ 600 ಅಂಕಗಳ ಮೇಲೆ 181 ವಿದ್ಯಾರ್ಥಿಗಳು ಅಂಕ ಪಡೆಯುವ ಮೂಲಕ  ಆಳ್ವಾಸ್ ಸಾರ್ವಕಾಲಿಕ ಸಾಧನೆಯನ್ನು ಮೆರೆದಿದೆ.  

    Click Here

    Call us

    Click Here

     ಆಳ್ವಾಸ ಪ,ಪೂ ಕಾಲೇಜಿನ  ವಿದ್ಯಾರ್ಥಿಗಳು 670ಕ್ಕೂ ಅಧಿಕ 11 ವಿದ್ಯಾರ್ಥಿಗಳು, 650 ಕ್ಕೂ ಅಧಿಕ  51 ವಿದ್ಯಾರ್ಥಿಗಳು, 600 ಕ್ಕೂ ಅಧಿಕ 181  ವಿದ್ಯಾರ್ಥಿಗಳು, 550 ಕ್ಕೂ ಅಧಿಕ 371 ವಿದ್ಯಾರ್ಥಿಗಳು ಹಾಗೂ 500 ಕ್ಕೂ ಅಧಿಕ 686 ವಿದ್ಯಾರ್ಥಿಗಳು ಅಂಕಗಳನ್ನು ಪಡೆಯುವ ಮೂಲಕ ಈ ಬಾರಿಯ ನೀಟ್ ಪರೀಕ್ಷೆಯಲ್ಲಿ ಆಳ್ವಾಸ್‌ನಿಂದ ಅಗ್ರಪಂಕ್ತಿಯ ಸಾಧನೆ ನಿರ್ಮಾಣವಾಗಿದೆ.

     ಆಕಾಶ್ ಬಸವರಾಜ್  ಕೆಟಗರಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ 55 ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.  ಪ್ರೀತಮ್ ಎಂ- 691, ಸದಾನಂದ ಗೌಡ ಕುಲಕರ್ಣಿ- 676, ಗೌಸ ಈ ಅಝಾಮ್-673, ಶುಭಾ ವೈ ಬಿ-673, ವಿವೇಕ್ ಎಸ್‌ಬಿ-671, ತರುಣ್ ಜಿ ಎನ್-671, ಮೊಹಮ್ಮದ್ ಓವೈಸ್ ನಿಸಾರ್ ಖಾನ್- 671, ಆಕಾಶ್ ಬಸವರಾಜ್-670, ನಮಿತ್ ಎಪಿ-670, ನಂದೀಷ್ ಆರ್ ಎಸ್-670, ದರ್ಶನ್ ಹೆಚ್ ಇ- 670, ತೇಜಸ್ ಗೌಡ ಎಂ- 668, ಮಲಪ್ಪ ಮೇಟಿ- 667, ಅಭಿಷೇಕ್ ಗೌಡ ಜೆ-666, ಮಲ್ಲಿಕಾರ್ಜುನ ಕೆ ಜೆ-666, ದರ್ಶನ ಕುಮಾರ್ ತಳ್ಳೋಳ್ಳಿ-665, ಆಕರ್ಷ ಪಿಎಸ್- 665, ತನು ಮಹೇಶ್ ಎಚ್-665, ರಕ್ಷನ್ ಡಿ ಷೇಖಾ- 665, ಪ್ರಜುಷಾ ಮಹಾವೀರ್-665, ಧುವನ್ ಗೌಡ-665, ಸಂತೋಷ ಬಿಎಮ್- 665, ವಿಶ್ವಾಸ್  ಬಿ ಗೌಡ- 664, ಸ್ವಾತಿ-663, ರೋಹಿತ್ ಸಿ- 660, ವಾಣಿ ಕೃಷ್ಣ ಜಿ-660, ಯೋಗನಂದ ರಾವ್ ಎನ್-660, ಶಶಾಂಕ್ ಬಿಕೆ-660,  ಆಕಾಶ್ ಬಸಲಿಂಗಪ್ಪ ಎಚ್-657,  ಸಿಂಚನಾ ಎಚ್‌ಸಿ-657, ನಿಧಿ ಉಮೇಶ್-657, ಬಸವರಾಜ್ ಅಥಣಿ-657, ದೀತ್ಯಾ ಪಿ-656, ನವೀನ್ ಬಿ-655, ಉಜ್ವಲ್ ಬಸವರಾಜ್ ಬಿ-655, ಆದರ್ಶ- 655, ಆದಿತ್ಯ-655, ಮಲ್ಲಿಕಾರ್ಜುನ-652,  ರಿಷಿ ಶೆಟ್ಟಿ-652, ಚಿರಾಗ್ ಬಿ ಎಂ-652, ಹೇಮಂತ್ ಕುಮಾರ್-651, ಟಿ ನಾಗರಾಜ್- 651, ಯಶ್ವಂತ್ ಡಿ ಆರ್- 651,  ಅವನೀತಾ ಚೇತನಾ- 651, ಸುಯೋಗ್ ಎಸ್-651, ಜನ್ಸ್ಟನ್ ಸೀಕ್ವೇರಾ-651, ಸುಪ್ರೀತಾ-650,  ಯಶ್ವಂತ್ ಕುಮಾರ್- 650, ರಮೇಶ್ ರಾಜ್ ಪುರೋಹಿತ್-650, ಮನು ಸಿಎಚ್-650, ಸಂಜಯ್-650 ಅಂಕವನ್ನು ಪಡೆದಿದ್ದಾರೆ

    ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ಸಾಧನೆ:
    ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದಲ್ಲಿ ಒಟ್ಟು 10 ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದಿದ್ದಾರೆ. ಪರಿಶಿಷ್ಟ ಪಂಗಡದ ಆಕಾಶ್ ಬಸವರಾಜ್ ಕೆಟಗರಿ ವಿಭಾಗದಲ್ಲಿ ಅಖಿಲ ಭಾರತ ಮಟ್ಟದಲ್ಲಿ  55ನೇ ರ್ಯಾಂಕ್, ಆರ್ ರಕ್ಷಿತಾ 486 ರ್ಯಾಂಕ್, ಗೌತಮ್ ಜಿ 577ನೇ ರ್ಯಾಂಕ್, ಪ್ರಶಾಂತ್ ಗುಂಡಪ್ಪ-773ನೇ ರ್ಯಾಂಕ್, ಸಹನಾ ಕೆ- 813 ರ್ಯಾಂಕ್, ಅರವಿಂದ ಆರ್‌ಇ- 862ನೇ ರ್ಯಾಂಕ್, ವೈಜಿ ಲಿಖಿತಾ 915 ರ್ಯಾಂಕ್ ಪಡೆದರೆ, ಪರಿಶಿಷ್ಟ ಜಾತಿ ವಿಭಾಗದಲ್ಲಿ  ರಾಷ್ಟ್ರ ಮಟ್ಟದಲ್ಲಿ, ಮನು ಸಿಎಚ್-637 ನೇ ರ್ಯಾಂಕ್, ಸುಪ್ರೀತಾ ಎನ್‌ಎಸ್ 646 ರ್ಯಾಂಕ್, ಮನೋಜ್ 991 ರ್ಯಾಂಕ್ ಪಡೆದಿದ್ದಾರೆ.

    ವಿಶಿಷ್ಟ ಚೇತನರ ಸಾಧನೆ:
    ವಿಶಿಷ್ಟ ಚೇತನರರ ವಿಭಾಗದಲ್ಲಿ  15 ವಿದ್ಯಾರ್ಥಿಗಳು ಶ್ರೇಷ್ಠ ಸಾಧನೆ ಮೆರೆದಿದ್ದಾರೆ.  ಅಖಿಲ ಭಾರತ ಮಟ್ಟದಲ್ಲಿ ಚಿರಂತ್ ಕೆಎಂ 229ನೇ ರ್ಯಾಂಕ್, ವೀರು ಪಾಟೀಲ್-289 ನೇ ರ್ಯಾಂಕ್, ಜಫೀನ್ ಹ್ಯಾರಿ- 361 ನೇ ರ್ಯಾಂಕ್,  ನಝೀರ್ ಕೆ ಎಚ್- 370ನೇ ರ್ಯಾಂಕ್, ರುದ್ರತೇಜ್ ಬಿ ನಂಜೇಗೌಡ 583ನೇ ರ್ಯಾಂಕ್, ಶ್ರೀನಿವಾಸ -639ನೇ ರ್ಯಾಂಕ್, ಬಸವಪ್ರಭು ಅಣ್ಣಪ್ಪ-685ನೇ ರ್ಯಾಂಕ್,  ರವಿನಂದನ ಎಂಕೆಗೆ- 711ನೇ ರ್ಯಾಂಕ್, ಹಂಸ ಪ್ರಿಯಾ ವಿಆರ್- 793 ನೇ ರ್ಯಾಂಕ್, ಪ್ರವೀಣ ಜಿ ವಿ- 834 ನೇ ರ್ಯಾಂಕ್,  ಮೊಹಮ್ಮದ್ ಯೂನಸ್ ಬೇಗ್- 1306 ನೇ ರ್ಯಾಂಕ್, ಸೋಮ ಲಿಂಗಪ್ಪ-1691 ನೇ ರ್ಯಾಂಕ್, ಸುರಕ್ಷಾ ಮಹೇಶ್ ಹಳ್ಳಿಮಟ್ಟಿ 2238 ನೇ ರ್ಯಾಂಕ್, ವಿನಯ ವಿ-3170 ನೇ ರ್ಯಾಂಕ್, ಅನುಷಾ ನಾಯಕ್- 4590 ನೇ ರ್ಯಾಂಕ್ ಪಡೆದಿದ್ದಾರೆ

    Click here

    Click here

    Click here

    Click Here

    Call us

    Call us

    600 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಸೀಟು ಸಾಧ್ಯತೆ:
    ಜನರಲ್ ಕ್ಯಾಟಗರಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ, ಹೈದ್ರಾಬಾದ್ ಕರ್ನಾಟಕ, ಗ್ರಾಮೀಣ ಕೋಟಾ, ಕನ್ನಡ ಮಾಧ್ಯಮ ಕೋಟಾ, ವಿಶಿಷ್ಟ ಚೇತನರು ಹಾಗೂ ಆರ್ಥಿಕ ಹಿಂದುಳಿದ ವರ್ಗದ ಕೋಟಾದಲ್ಲಿ ಸುಮಾರು 600 ಕ್ಕೂ ಅಧಿಕ ವಿದ್ಯಾರ್ಥಿಗಳು ಸರ್ಕಾರಿ ಕೋಟಾದಲ್ಲಿ  ಎಂಬಿಬಿಎಸ್ ಪದವಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆದುಕೊಂಡಿದ್ದಾರೆ.

    ದತ್ತು ಸ್ವೀಕಾರದ ಫಲಾನುಭವಿಗಳ ಸಾಧನೆ:
    ಉತ್ತಮ ಸಾಧನೆ ಮೆರೆದ ವಿದ್ಯಾರ್ಥಿಗಳಲ್ಲಿ 267 ವಿದ್ಯಾರ್ಥಿಗಳು ಸಂಸ್ಥೆಯ ದತ್ತು ಸ್ವೀಕಾರ ವ್ಯವಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಸಂಸ್ಥೆ ಅವರ ವಿದ್ಯಾಭ್ಯಾಸಕ್ಕೆ ಸುಮಾರು 3.5 ಕೋಟಿಯಷ್ಟು ವರ್ಷಕ್ಕೆ ವ್ಯಯಿಸಿದೆ.

    ಉತ್ತಮ ಸಾಧನೆ ಮೆರೆದ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ ಎಂ ಮೋಹನ್ ಆಳ್ವ, ಆಳ್ವಾಸ್ ಪ.ಪೂ ಕಾಲೇಜಿನ ಪ್ರಾಚಾರ್ಯರಾದ ಎಂ ಸದಾಕತ್, ಆಡಳಿತಾಧಿಕಾರಿ ಪ್ರದೀಪ್ ಕುಮಾರ್ ಅಭಿನಂದಿಸಿದ್ದಾರೆ.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಡಾ. ಬಿ. ಬಿ. ಹೆಗ್ಡೆ ಕಾಲೇಜು: ಜೀವನ ಮೌಲ್ಯ ಉಪನ್ಯಾಸ ಮಾಲಿಕೆ

    20/05/2026

    ಆಳ್ವಾಸ್‌ನ ‘ಲಿಪಿ’ ಮುದ್ರಣಾಲಯ ಲೋಕಾರ್ಪಣೆ

    20/05/2026

    ಮಕ್ಕಳ ಸಾಹಿತ್ಯ ಉತ್ಸವದ ಆಶುಲೇಖನ ಸ್ಪರ್ಧೆಯಲ್ಲಿ ಸಮೃದ್ಧಿ ವಿ. ಪೂಜಾರಿ ದ್ವಿತೀಯ ಸ್ಥಾನ

    20/05/2026
    Leave A Reply Cancel Reply

    eighteen − one =

    Call us

    Click Here

    Call us

    Call us

    Call us
    Highest Viewed Recently
    • ಕುಂದಾಪುರ: ಬಲಾಡಿಯಲ್ಲಿ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ
    • ಶಂಕರನಾರಾಯಣ: ಕಟ್ಟೆಮಕ್ಕಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಶಿಲಾದೇಗುಲ ಲೋಕಾರ್ಪಣೆ
    • ಬಹುಮಾನ ಹಣ ಮಂಜೂರು: ಅರ್ಜಿ ಆಹ್ವಾನ
    • ಜೂ.1 ರಿಂದ 61 ದಿನಗಳ ಕಾಲ ಯಾಂತ್ರೀಕೃತ ಮೀನುಗಾರಿಕೆ ನಿಷೇಧ
    • ಡಾ. ಬಿ. ಬಿ. ಹೆಗ್ಡೆ ಕಾಲೇಜು: ಜೀವನ ಮೌಲ್ಯ ಉಪನ್ಯಾಸ ಮಾಲಿಕೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.