Author: Kundapra.com
ಎದೆಯ ಹಣತೆಯಲ್ಲಿ ಅಕ್ಷರದ ದೀಪ ಹೊತ್ತಿಸಿ ಅಗಣಿತ ಮಂದಿಯ ಬಾಳಿಗೆ ಭವ್ಯ ಬೆಳಕು ನೀಡದ ಪರಮ ಗುರುಗಳು ಈ ನಮ್ಮ ಶಿಕ್ಷಕರು. ಶಿಕ್ಷಣವೆನ್ನುವ ಸಾರ್ವತ್ರಿಕ ಹಾಗೂ ನಿರಂತರ ಪ್ರಕ್ರಿಯೆಯಲ್ಲಿ ಪ್ರತಿ ಶಿಕ್ಷಕರ ಪಾತ್ರವೂ ಇಲ್ಲಿ ಮಹತ್ತ್ವದ್ದು. ಆ ಕಾರಣದಿಂದಲೇ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತದೆ. ಭಾರತದಲ್ಲಿ ಗುರುಪರಂಪರೆಗೆ ದೊಡ್ಡ ಇತಿಹಾಸವೇ ಇದೆ. ದೇಶದ ಮಾಜಿ ರಾಷ್ಟ್ರಪತಿ ದಿವಂಗತ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಸವಿನೆನಪಿಗಾಗಿ ಸೆ.5ನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಸಡಗರದೊಂದಿಗೆ ನಡುವೆ ನಮ್ಮ ನಡುವೆಯೇ ಇದ್ದು ವಿಶೇಷವಾಗಿ ಗುರುತಿಸಿಕೊಂಡ ಕುಂದಾಪುರ ತಾಲೂಕಿನ ಮೂವರು ಶಿಕ್ಷಕರನ್ನು ‘ಕುಂದಾಪ್ರ ಡಾಟ್ ಕಾಂ’ ಸಂದರ್ಶಿಸಿ ಈ ವರದಿ ಪ್ರಕಟಿಸಿದೆ. 17 ವರ್ಷದಲ್ಲಿ ನಾಲ್ಕೂವರೆ ದಿನವಷ್ಟೇ ರಜೆ ಹಾಕಿದ ಶಿಕ್ಷಕ ಗುರುರಾಜ ಪಿ ವೃತ್ತಿಯಲ್ಲಿನ ಸಮರ್ಪಣಾ ಭಾವ ಎಂದರೆ ಇದೇ ಇರಬೇಕು. ಎಲ್ಲಾ ನೌಕರರು ಸಾಮಾನ್ಯವಾಗಿ ಒಂದಲ್ಲ ಒಂದು ಕಾರಣಕ್ಕೆ ರಜೆ ಹಾಕಿ ವರ್ಷದಲ್ಲಿ ತಮ್ಮ ರಜಾ ಕೋಟಾವನ್ನು ಮುಗಿಸಿಕೊಳ್ಳಲು…
ಮಗಳೇ, “ಹೇಗಿದ್ದೀಯ? ನಿನ್ ಜೊತೆ ತುಂಬಾ ತುಂಬಾ ಮಾತಾಡ್ಬೇಕು, ಏನೇನೆಲ್ಲಾ ಹೇಳ್ಕೋಬೇಕು ಅನ್ನಿಸ್ತಿದೆ. ಆದ್ರೆ ಮೊನ್ನೆ ಇದೇ ಕೊನೆಯ ಬಾರಿಯೇನೋ ಎಂಬಂತೆ ನೀನು ನನ್ನ ಜೊತೆ ಮಾತನಾಡಿದ ರೀತಿಯನ್ನು ನೋಡಿದರೆ ನೀನು ಅದಾವುದನ್ನು ಕೇಳಿಸಿಕೊಳ್ಳಲು ಸಾಧ್ಯವಾಗದೆ ಇರುವಷ್ಟು ದೂರ ಹೋಗಿಬಿಟ್ಟಿದ್ದೀಯ ಅಂತ ಅನ್ನಿಸುತ್ತೆ. ಬಹುಶಃ ಮುಂದೊಂದು ದಿನ ನಾನು ಅದನ್ನೆಲ್ಲಾ ನಿನ್ನಲ್ಲಿ ಹೇಳಿಕೊಳ್ಳಬಲ್ಲೆನೆಂಬ ಭರವಸೆ ನನ್ನಲ್ಲಿ ಉಳಿದಿಲ್ಲ. ಯಾರದೋ ಮನೆಯ ಹುಡುಗಿಯೊಬ್ಬಳು ಅದ್ಯಾರದೋ ಹುಡುಗನ ಜೊತೆಯಲ್ಲಿ ಮನೆಬಿಟ್ಟು ಓಡಿಹೋದಳು ಅಂದ್ರೆ ಮನಸ್ಸು ತುಂಬಾ ಬೇಜಾರು ಮಾಡಿಕೊಳ್ಳುತ್ತೆ. ಅಂತಾದ್ದರಲ್ಲಿ ನನ್ನ ಪ್ರೀತಿಯ ಮಗಳು, ನಾನು ಅಪಾರ ನಂಬಿಕೆ ನೀರೀಕ್ಷೆಗಳನ್ನಿರಿಸಿದ್ದ ನನ್ನ ಮಗಳು ಒಂದು ಕ್ಷಣದ ಗುಟ್ಟನ್ನು ಬಿಟ್ಟುಕೊಡದೆ ಹೀಗೆ ಏಕಾಏಕಿ ಯಾವುದೋ ಹುಡುಗನ ಜೊತೇಲಿ ಹೋಗಿ ಮದುವೆಯಾಗಿಬಿಟ್ಟಳು ಅಂದ್ರೆ…!!!” “ಮಗಳೇ ನಿನ್ನನ್ನು ನೋಯಿಸುವ ಉದ್ದೇಶವಾಗಲಿ, ನೀನು ನಮ್ಮ ಪರಿಸ್ಥಿತಿಯ ಬಗೆಗೆ ಕನಿಕರಗೊಂಡು ನಮ್ಮನ್ನು ಸಮಾಧಾನಿಸಬೇಕು ಎನ್ನುವ ಆಸೆಯಾಗಲಿ ನಿನ್ನ ತಪ್ಪನ್ನು ಒಪ್ಪಿಕೊಂಡುಬಂದು ನಮ್ಮ ಕಾಲುಗಳಿಗೆ ಬೀಳಬೇಕು ಎನ್ನೋ ಯೋಚನೆಯಾಗಲಿ ಅಥವಾ ಆ ಹುಡುಗನನ್ನು…
ಕುಂದಾಪುರ ತಾಲೂಕಿನ ಸಿಂಡಿಕೇಟ್ ಬ್ಯಾಂಕುಗಳು Kundapura Taluk Syndicate Banks ಶಾಖೆ: ಕುಂದಾಪುರ ಪ್ರಧಾನ ಶಾಖೆ – Kundapura Main Branch ವಿಳಾಸ: ಪಿ. ಬಿ ನಂ.10 , ಕಾಮತ್ ಬಿಲ್ಡೀಂಗ್, ಕುಂದಾಪುರ, ಉಡುಪಿ ಜಿಲ್ಲೆ, ಕರ್ನಾಟಕ 576 201 IFSC Code: SYNB0000113 Branch Code: 000113 MICR Code: 576025102 ಪೋನ್: (08254) – 230805, 230304 [divide icon=”square” icon_position=”left”] ಶಾಖೆ: ವಡೇರಹೊಬಳಿ Voderhobli ವಿಳಾಸ: ಭಂಡಾರ್ಕಾರ್ಸ್ ಕಾಲೇಜು ಆವರಣ, ವಡೇರಹೊಬಳಿ ಕುಂದಾಪುರ, ಉಡುಪಿ ಜಿಲ್ಲೆ, ಕರ್ನಾಟಕ 576 201 IFSC Code: SYNB0000221 Branch Code: 000221 MICR Code: 576025106 ಪೋನ್: (08254) – 230524 [divide icon=”square” icon_position=”left” “text” Kundapra.com] ಶಾಖೆ: ಕುಂದಾಪುರ ಹೊಸ ಮಾರುಕಟ್ಟೆ ಬಳಿ Market branch ವಿಳಾಸ: ಕುಂದಾಪುರ ಹೊಸ ಮಾರುಕಟ್ಟೆ ಬಳಿ, ಕುಂದಾಪುರ, ಉಡುಪಿ ಜಿಲ್ಲೆ, ಕರ್ನಾಟಕ 576 201 IFSC Code: SYNB0000209 Branch Code:…
