ಕೋಟ ಇಂದಿರಾ ಭವನದಲ್ಲಿ ಅಂಬೇಡ್ಕರ್ ಭಾವಚಿತ್ರವಿಲ್ಲ. ದಸಂಸ ಖಂಡನೆ
ಕುಂದಾಪುರ: ಇತ್ತಿಚಿಗೆ ಲೋಕಾರ್ಪಣೆಗೊಂಡ ಕೋಟ ಇ೦ದಿರಾ ಭವನದಲ್ಲಿ ಅ೦ಬೇಡ್ಕರ್ ಭಾವಚಿತ್ರ ಹಾಕದೇ ಇರುವ ಬಗ್ಗೆ ದಲಿತ ಸ೦ಘಷ೯ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಇ೦ದಿರಾ ಭವನದಲ್ಲಿ ಎಲ್ಲಾ ರಾಷ್ಟ್ರೀಯ ನಾಯಕರ ಭಾವಚಿತ್ರವನ್ನು ಹಾಕಲಾಗಿದ್ದು ಸ೦ವಿಧಾನ ಶಿಲ್ಪಿ
[...]