ಜೆಇಇ ಬಿ.ಆರ್ಕ್ ಪರೀಕ್ಷೆ: ವೆಂಕಟರಮಣ ಕಾಲೇಜಿನ ವೈಷ್ಣವಿ ಟಿ. ದೇವಾಡಿಗಗೆ ರಾಷ್ಟ್ರ ಮಟ್ಟದಲ್ಲಿ 658ನೇ ರ‍್ಯಾಂಕ್
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಎನ್ ಟಿ ಎ(NTA) ನಡೆಸಲ್ಪಡುವ ಜೆಇಇ ಬಿ.ಆರ್ಕ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವೈಷ್ಣವಿ ಟಿ. ದೇವಾಡಿಗ ಅವರು 99.7 ಪರ್ಸಂಟೈಲ್(ಆರ್ಕಿಟೆಕ್ಚರ್
[...]