ಜೆಇಇ ಬಿ.ಆರ್ಕ್ ಪರೀಕ್ಷೆ: ವೆಂಕಟರಮಣ ಕಾಲೇಜಿನ ವೈಷ್ಣವಿ ಟಿ. ದೇವಾಡಿಗಗೆ ರಾಷ್ಟ್ರ ಮಟ್ಟದಲ್ಲಿ 658ನೇ ರ‍್ಯಾಂಕ್

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಎನ್ ಟಿ ಎ(NTA) ನಡೆಸಲ್ಪಡುವ ಜೆಇಇ ಬಿ.ಆರ್ಕ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವೈಷ್ಣವಿ ಟಿ. ದೇವಾಡಿಗ ಅವರು 99.7 ಪರ್ಸಂಟೈಲ್(ಆರ್ಕಿಟೆಕ್ಚರ್ ಡ್ರಾಯಿಂಗ್) ನೊಂದಿಗೆ ರಾಷ್ಟ್ರ ಮಟ್ಟದಲ್ಲಿ 658ನೇ ರ‍್ಯಾಂಕ್ ಪಡೆದಿದ್ದಾಳೆ.

Call us

Click Here

ವಿದ್ಯಾರ್ಥಿನಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಬೋಧಕೇತರವೃಂದ ಅಭಿನಂದಿಸಿದ್ದಾರೆ.

Leave a Reply