ಕುಂದಾಪುರ ಆಳ್ವಾಸ್ ನುಡಿಸಿರಿ ವಿರಾಸತ್ ಘಟಕದ ಆಳ್ವಾಸ್ ಸಾಂಸ್ಕೃತಿಕ ವೈಭವ
ಕುಂದಾಪುರ: ಭಾಷೆ ಮತ್ತು ಸಂಸ್ಕೃತಿ ನಡುವೆ ಅವಿನಾಭಾವ ಸಂದಭವಿದೆ. ಭಾಷೆ ಬೆಳೆದಂತೆಲ್ಲಾ ಮಕ್ಕಳು ಸಾಂಸ್ಕೃತಿಕವಾಗಿ ಗಟ್ಟಿಯಾಗುತ್ತಾರೆ. ಪಠ್ಯಪುಸ್ತಕವೊಂದೇ ಸರ್ವಾಂಗೀಣ ಅಭಿವೃದ್ಧಿಗೆ ಕಾಣರವಲ್ಲ. ಪಠ್ಯದ ಜೊತೆ ಸಂಸ್ಕೃತಿ ತಿರುಳೂ ಮಕ್ಕಳಿಗೆ ಕಲಿಸುವ ಮೂಲಕ
[...]