Share Facebook Twitter WhatsApp LinkedIn ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಹುಲ್ಕಡಿಕೆ ದೇವಸ್ಥಾನದಲ್ಲಿ ಆಧ್ಯಾತ್ಮ ಚಿಂತಕ ಮಂಗೇಶ ಶ್ಯಾನುಭೋಗ ಏಳಜಿತ ಅವರ ನೇತೃತ್ವದಲ್ಲಿ ಆಸಕ್ತರಿಗಾಗಿ ಭಗವದ್ಗೀತಾ ಅಭಿಯಾನ ಜರುಗಿತು. ಹಳ್ಳಿಹೊಸೂರು ಮಹಾಬಲೇಶ್ವರ ಮಯ್ಯ ಅವರ ಕುಟುಂಬಿಕರು ಕಾರ್ಯಕ್ರಮ ಭಾಗವಹಿಸಿ ಭಗವದ್ದೀತೆ ಪಾರಾಯಣ ಮಾಡಿದರು.