ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ, ಬೈಂದೂರು, ಬ್ರಹ್ಮಾವರವನ್ನು ಒಳಗೊಂಡು ನೂತನವಾಗಿ ರಚನೆಯಾದ ದೇವಾಡಿಗ ಒಕ್ಕೂಟ ರಿ. ಇದರ ಅಧ್ಯಕ್ಷರಾಗಿ ರಘುರಾಮ್ ದೇವಾಡಿಗ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜ್ ರಾಯಪ್ಪನಮಠ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರು -ನಾಗರಾಜ್ ಡಿ. ಪಡುಕೋಣೆ, ದಿನೇಶ್ ಚಂದ್ರಶೇಖರ ದೇವಾಡಿಗ, ದುಬೈ, ಅಣ್ಣಯ್ಯ ಶೇರಿಗಾರ್, ಬಾರ್ಕೂರು. ಅಧ್ಯಕ್ಷರಾಗಿ ರಘುರಾಮ್ ದೇವಾಡಿಗ. ಕಾರ್ಯಾಧ್ಯಕ್ಷರು – ರಮೇಶ್ ದೇವಾಡಿಗ, ವಂಡ್ಸೆ, ಸಂಚಾಲಕರು – ಶಂಕರ್ ಅಂಕದಕಟ್ಟೆ. ಪ್ರಧಾನ ಕಾರ್ಯದರ್ಶಿ – ನಾಗರಾಜ್ ರಾಯಪ್ಪನಮಠ. ಖಜಾಂಚಿ – ರಾಮ ದೇವಾಡಿಗ. ಉಪಾಧ್ಯಕ್ಷರು – ಪುರುಷೋತ್ತಮದಾಸ್, ಶ್ರೀ ಬಾಬು ದೇವಾಡಿಗ, ಮುದೋಳ್, ಶ್ರೀ ತಮ್ಮಯ್ಯ ದೇವಾಡಿಗ, ಎಸ್. ಎಂ. ಚಂದ್ರ ದೇವಾಡಿಗ, ಚಂದ್ರಶೇಖರ ದೇವಾಡಿಗ, ಕುಂದಾಪುರ, ಈಶ್ವರ ದೇವಾಡಿಗ, ಕಿರಿಮಂಜೇಶ್ವರ, ಸುರೇಶ್ ದೇವಾಡಿಗ, ಬಾರ್ಕೂರು, ಶೇಖರ್ ದೇವಾಡಿಗ, ಬ್ರಹ್ಮಾವರ, ಗಿರೀಶ್ ದೇವಾಡಿಗ, ಕುಂದಾಪುರ, ಮಿಥುನ ದೇವಾಡಿಗ, ತ್ರಾಸಿ, ರಾಘವೆಂದ್ರ ದೇವಾಡಿಗ, ಹೆಮ್ಮಾಡಿ. ಜೊತೆ ಕಾರ್ಯದರ್ಶಿಗಳು – ರವಿ ದೇವಾಡಿಗ, ತಲ್ಲೂರು, ರಾಜೇಶ್ ದೇವಾಡಿಗ, ಖಂಬದಕೋಣೆ, ರಾಮಕೃಷ್ಣ ದೇವಾಡಿಗ, ಉಪ್ಪುಂದ, ದಿನೇಶ್ ದೇವಾಡಿಗ, ನಾಗೂರು, ಅಬಿಷೇಕ್ ದೇವಾಡಿಗ, ಆಲೂರು, ಜಗದೀಶ್ ದೇವಾಡಿಗ, ಬಿಜೂರು, ಮಂಜುನಾಥ ದೇವಾಡಿಗ, ಉಪ್ಪುಂದ. ಸಂಘಟನಾ ಕಾರ್ಯದರ್ಶಿಗಳು – ಉದಯ ಕುಮಾರ್, ಹೆರಿಕೇರಿ, ರಾಘವೇಂದ್ರ ದೇವಾಡಿಗ, ತಗ್ಗರ್ಸೆ, ನಟರಾಜ್, ಬೈಂದೂರು, ವಿನೋದ್ ದೇವಾಡಿಗ, ತೆಕ್ಕಟ್ಟೆ, ಮಂಜುನಾಥ ದೇವಾಡಿಗ, ಉಪ್ಪುಂದ, ಮಹೇಂದ್ರ, ಸಾಲಿಗ್ರಾಮ, ಗಣೇಶ ದೇವಾಡಿಗ, ಉಪ್ಪುಂದ, ಚಂದ್ರ ದೇವಾಡಿಗ, ಮಾರಣಕಟ್ಟೆ, ರಾಜೇಶ್, ಆಲೂರು, ಗುರುರಾಜ್ ದೇವಾಡಿಗ, ರಾಜು ಬಿ.ಡಿ., ಅರೆಹೊಳೆ, ರಾಘವೇಂದ್ರ, ಉಪ್ಪುಂದ, ಯೋಗೀಶ್, ನಾಯ್ಕನಕಟ್ಟೆ, ಗಣೇಶ ದೇವಾಡಿಗ, ವಂಡ್ಸೆ, ಮಂಜುನಾಥ ದೇವಾಡಿಗ, ಬ್ರಹ್ಮಾವರ, ಚಂದ್ರ ದೇವಾಡಿಗ, ಬಿಜೂರು, ಹರೀಶ್ ದೇವಾಡಿಗ, ಬ್ರಹ್ಮಾವರ, ಚಂದ್ರ ದೇವಾಡಿಗ, ಕಟ್ಟಿನಮಕ್ಕಿ, ಶಿವಶಂಕರ್ ದೇವಾಡಿಗ, ಬೆಂಗಳೂರು, ಸಾಧು ಶೇರಿಗಾರ್, ಬ್ರಹ್ಮಾವರ, ಸಂತೋಷ್ ದೇವಾಡಿಗ, ಮಹಾಲಿಂಗಪುರ, ಗೌರವ ಸಲಹೆಗಾರರು – ಲಕ್ಷ್ಮಿಕಾಂತ್, ಬೆಸ್ಕೂರು, ಉಮಾನಾಥ ದೇವಾಡಿಗ ಗಂಗೊಳ್ಳಿ, ಶ್ರೀನಿವಾಸ ದೇವಾಡಿಗ, ಮಾರ್ಕೋಡು, ರತನ್, ಬಿಜೂರು, ತಿಮ್ಮ ದೇವಾಡಿಗ ಮರವಂತೆ, ಎಚ್. ನಾಗಯ್ಯ ಮಾಸ್ಟರ್, ಮಂಜು ದೇವಾಡಿಗ, ಉಪ್ಪುಂದ, ನರಸಿಂಹ ದೇವಾಡಿಗ, ನೆಲ್ಲಿಬೆಟ್ಟು, ನರಸಿಂಹ ದೇವಾಡಿಗ ಪುಣೆ, ದೇವಾಡಿಗ ಪುಣೆ, ರಾಘವೇಂದ್ರ ದೇವಾಡಿಗ ಬೈಂದೂರು, ರವೀಂದ್ರ ದೇವಾಡಿಗ ಉಪ್ಪುಂದ, ರಮೇಶ್ ದೇವಾಡಿಗ, ಕೋಟೇಶ್ವರ, ಡಾ. ಯಾದವ್ ದೇವಾಡಿಗ ಕುಂದಾಪುರ, ಸುರೇಶ್ ದೇವಾಡಿಗ, ಕಂಚಿಕಾನ್ (ದುಬೈ), ಕೃಷ್ಣ ದೇವಾಡಿಗ ಬೈಂದೂರು, ದಿನೇಶ್ ದೇವಾಡಿಗ ಕುಂದಾಪುರ, ರಾಘವೇಂದ್ರ ದೇವಾಡಿಗ, ಕುಂದಾಪುರ. ಗೌರವ ಲೆಕ್ಕ ಪರಿಶೋಧಕರು – ಮಹಾಲಿಂಗ ದೇವಾಡಿಗ ಉಪ್ಪುಂದ, ನಾರಾಯಣ ದೇವಾಡಿಗ ಕುಂದಾಪುರ, ಕಾನೂನು ಸಲಹೆಗಾರರು – ಕುಮಾರ್ ದೇವಾಡಿಗ ಗಿಳಿಯಾರು (ವಕೀಲರು), ದೀಪಕ್ ದೇವಾಡಿಗ ನಾಗೂರು, ಮಾಧ್ಯಮ ವರದಿಗಾರರು – ಹರೀಶ್ ದೇವಾಡಿಗ, ಹೆಮ್ಮಾಡಿ, ಜೆ.ಪಿ.ಬಡಾಕೆರೆ, ಕೃಷ್ಣ ದೇವಾಡಿಗ ಬಿಜೂರು, ಯೋಗೀಶ್ ಕುಂಬಾಶಿ. ಮಹಿಳಾ ವಿಭಾಗ – ಮಹಿಳಾ ಅಧ್ಯಕ್ಷೆ – ಗೌರಿ ದೇವಾಡಿಗ, ಪ್ರಧಾನ ಕಾರ್ಯದರ್ಶಿ, ಪ್ರಿಯದರ್ಶಿನಿ ದೇವಾಡಿಗ, ಖಜಾಂಚಿ- ದೇವಾಡಿಗ ಕುಂದಾಪುರ ಆಯ್ಕೆಯಾಗಿದ್ದಾರೆ.










