ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ ಇಂಡಿಯಾ ವತಿಯಿಂದ ನಡೆಸಲ್ಪಡುವ ಸಿಎ ಪರೀಕ್ಷೆಯಲ್ಲಿ ನಾವುಂದ ಬಡಾಕೆರೆ ತೆಂಕನ ಮಕ್ಕಿಯ ಸಂದೇಶ ಕೆ. ಪೂಜಾರಿ ಅವರು ಉತ್ತೀರ್ಣರಾಗಿದ್ದಾರೆ.
ಅವರು ಬಡಾಕೆರೆ ಹಾಲು ಉತ್ಪಾದಕ ಸಹಕಾರಿ ಸಂಘದ ಕಾರ್ಯದರ್ಶಿಯಾದ ಪಾರ್ವತಿ ಕೃಷ್ಣ ಪೂಜಾರಿ ಅವರ ಪುತ್ರರಾಗಿರದ್ದಾರೆ.