Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ : ಆಕ್ಷೇಪಣೆ ಆಹ್ವಾನ
    ಉಡುಪಿ ಜಿಲ್ಲೆ

    ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ : ಆಕ್ಷೇಪಣೆ ಆಹ್ವಾನ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಉಡುಪಿ.ಏ.23:
    ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 5 ರಡಿ ಹಾಗೂ 308 (ಇ) (ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಉಡುಪಿ ಜಿಲ್ಲೆಯ ಏಳು ತಾಲೂಕುಗಳಿಂದ ಆಯ್ಕೆಯಾಗುವ ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಈ ಕೆಳಕಂಡಂತೆ ನಿಗದಿಪಡಿಸಿದೆ.

    Click Here

    Call us

    Click Here

    ಕುಂದಾಪುರ ತಾಲೂಕು ಗ್ರಾಮ ಪಂಚಾಯಿತಿಗಳು : ಆಲೂರು ಮತ್ತು ಕೆರಾಡಿ ತಲಾ -14, ಚಿತ್ತೂರು-8, ವಂಡ್ಸೆ-7, ಹಕ್ಲಾಡಿ-16, ತ್ರಾಸಿ-8, ಗುಜ್ಜಾಡಿ-16, ಹೆಮ್ಮಾಡಿ-11, ತಲ್ಲೂರು-16, ಹಟ್ಟಿಯಂಗಡಿ-14, ಕರ್ಕುಂಜೆ-11, ಆಜ್ರಿ-19, ಹೊಸಂಗಡಿ-13, ಸಿದ್ಧಾಪುರ-19, ಶಂಕರನಾರಾಯಣ -18, ಅಂಪಾರು-13, ಕಾವ್ರಾಡಿ-16, ಬಳ್ಕೂರು-8, ಬಸ್ರೂರು-17, ಆನಗಳ್ಳಿ-8, ಹಂಗಳೂರು-12, ಕೋಣಿ-10, ಕೋಟೇಶ್ವರ-26, ಬೀಜಾಡಿ-16, ಕುಂಭಾಶಿ ಹಾಗೂ ತೆಕ್ಕಟ್ಟೆ ತಲಾ-14, ಬೇಳೂರು-9, ಕೆದೂರು-10, ಕಾಳಾವರ ಹಾಗೂ ಹೊಂಬಾಡಿ ಮಂಡಾಡಿ ತಲಾ-17, ಮೊಳಹಳ್ಳಿ-11, ಹಾರ್ದಳ್ಳಿ ಮಂಡಳ್ಳಿ-13, ಹಾಲಾಡಿ-11, ಹೆಂಗವಳ್ಳಿ-9, ಅಮಾಸೆಬೈಲು-19, ಇಡೂರು ಕುಂಜ್ಞಾಡಿ-12, ಹೊಸಾಡು-15, ಕಟ್ ಬೆಲ್ತೂರು ಹಾಗೂ ಗುಲ್ವಾಡಿ ತಲಾ 13, ಯಡಮೊಗೆ -6, 74 ಉಳ್ಳೂರು, ಕಂದಾವರ, ಗೋಪಾಡಿ ಹಾಗೂ ಕೊರ್ಗಿ ತಲಾ 9 ಮತತು ಗಂಗೊಳ್ಳಿ-33 ಸೇರಿದಂತೆ ಒಟ್ಟು 602 ಸದಸ್ಯರು.

    ಬೈಂದೂರು ತಾಲೂಕು ಗ್ರಾಮ ಪಂಚಾಯಿತಿಗಳು : ಬಿಜೂರು-18, ಗೋಳಿಹೊಳೆ-16, ಹಳ್ಳಿಹೊಳೆ-6, ಕೆರ್ಗಾಲು-12, ಹೇರೂರು-13, ಜಡ್ಕಲ್ -18, ಕಾಲ್ತೋಡು -13, ಕಂಬದಕೋಣೆ – 14, ಕಿರಿಮಂಜೇಶ್ವರ-19, ಕೊಲ್ಲೂರು-9, ಮರವಂತೆ-14, ನಾಡಾ-19, ನಾವುಂದ -15, ಶಿರೂರು-44 ಮತ್ತು ಉಪ್ಪುಂದ -29 ಸೇರಿದಂತೆ ಒಟ್ಟು 259 ಸದಸ್ಯರು.

    ಹೆಬ್ರಿ ತಾಲೂಕಿನ ಗ್ರಾಮ ಪಂಚಾಯಿತಿಗಳು : ಕುಚ್ಚೂರು -11, ನಾಡ್ಪಾಲು-7, ಹೆಬ್ರಿ-16, ಚಾರಾ ಮತ್ತು ಶಿವಪುರ ತಲಾ – 13, ಮುದ್ರಾಡಿ-15, ವರಂಗ ಹಾಗೂ ಬೆಳ್ವೆ ತಲಾ-18 ಮತ್ತು ಮಡಾಮಕ್ಕಿ-11 ಸೇರಿದಂತೆ ಒಟ್ಟು 122 ಸದಸ್ಯರು.

    ಉಡುಪಿ ತಾಲೂಕು ಗ್ರಾಮ ಪಂಚಾಯಿತಿಗಳು : ಪೆರ್ಡೂರು-28, ಕುಕ್ಕೆಹಳ್ಳಿ-14, ಬೈರಂಪಳ್ಳಿ-16, ಕಲ್ಯಾಣಪುರ-20, ತೋನ್ಸೆ-21, ತೆಂಕನಿಡಿಯೂರು-26, ಬಡಾನಿಡಿಯೂರು-11, ಅಂಬಲಪಾಡಿ-19, ಕಡೇಕಾರು-21, ಉದ್ಯಾವರ-30, 80 ಬಡಗಬೆಟ್ಟು-24, ಆತ್ರಾಡಿ-14, ಕೊಡಿಬೆಟ್ಟು-19, ಬೊಮ್ಮರಬೆಟ್ಟು-21, ಮಣಿಪುರ-16 ಮತ್ತು ಅಲೆವೂರು-29 ಸೇರಿದಂತೆ ಒಟ್ಟು329 ಸದಸ್ಯರು.

    Click here

    Click here

    Click here

    Click Here

    Call us

    Call us

    ಬ್ರಹ್ಮಾವರ ತಾಲೂಕು ಗ್ರಾಮ ಪಂಚಾಯಿತಿಗಳು : ಕೋಟತಟ್ಟು-13, ಕೋಟ-25, ಪಾಂಡೇಶ್ವರ-13, ಕೋಡಿ-12, ಐರೋಡಿ-16, ಬಾರ್ಕೂರು-12, ವಡ್ಡರ್ಸೆ-17, ಯಡ್ತಾಡಿ-16, ಶಿರಿಯಾರ-13, ಬಿಲ್ಲಾಡಿ-12, ಆವರ್ಸೆ-16, ಹೆಗ್ಗುಂಜೆ-15, ಹನೇಹಳ್ಳಿ-11, ಕಾಡೂರು-12, ನಾಲ್ಕೂರು-17, ಕೊಕ್ಕರ್ಣೆ-21, ಚೇರ್ಕಾಡಿ-16, 38 ಕಳತ್ತೂರು-13, ಕರ್ಜೆ-12, ಆರೂರು-10, ಉಪ್ಪೂರು-20, ವಾರಂಬಳ್ಳಿ-18, ಹಾರಾಡಿ-19, ಚಾಂತಾರು-26, ಹಾವಂಜೆ -10, ಹಂದಾಡಿ-18 ಮತ್ತು ನೀಲಾವರ -9 ಸೇರಿದಂತೆ ಒಟ್ಟು 412 ಸದಸ್ಯರು.

    ಕಾಪು ತಾಲೂಕು ಗ್ರಾಮ ಪಂಚಾಯಿತಿಗಳು : ಬೆಳ್ಳೆ-18, ಕುರ್ಕಾಲು-14, ಶಿರ್ವ-34, ಇನ್ನಂಜೆ-13, ಕಟಪಾಡಿ-26, ಕೋಟೆ-15, ಮಜೂರು-13, ಕುತ್ಯಾರು-14, ಮುದರಂಗಡಿ-15, ಬೆಳಪು-11, ಬಡಾ-21, ಎಲ್ಲೂರು-14, ಫಲಿಮಾರು-16, ತೆಂಕ-11, ಪಡುಬಿದ್ರಿ-34 ಹಾಗೂ ಹೆಜಮಾಡಿ -21 ಸೇರಿದಂತೆ ಒಟ್ಟು 290 ಸದಸ್ಯರು.

    ಕಾರ್ಕಳ ತಾಲೂಕು ಗ್ರಾಮ ಪಂಚಾಯಿತಿಗಳು : ಕಡ್ತಲ-14, ಮರ್ಣೆ-24, ಹಿರ್ಗಾನ-13, ಶಿರ್ಲಾಲು-8, ಕೆರ್ವಾಶೆ-8, ಮಾಳಾ-15, ಮುಡಾರು-16, ದುರ್ಗಾ-9, ಕುಕ್ಕುಂದೂರು-33, ಎರ್ಲಪಾಡಿ-12, ಬೈಲೂರು-14, ನೀರೆ-15, ಪಳ್ಳಿ-15, ಕಲ್ಯಾ -10, ನಿಟ್ಟೆ31, ಸಾಣೂರು-18, ಮಿಯಾರು-19, ನಲ್ಲೂರು-15, ಈದು-19, ರೆಂಜಾಳ-8, ಇರ್ವತ್ತೂರು-7, ಬೋಳಾ-10, ಕಾಂತಾವರ-9, ಬೆಳ್ಮಣ್-18, ನಂದಳಿಕೆ-12, ಇನ್ನಾ -9 ಹಾಗೂ ಮುಂಡ್ಕೂರು 18 ಸೇರಿದಂತೆ ಒಟ್ಟು 399 ಸದಸ್ಯ ಸ್ಥಾನಗಳು.

    ಈ ಮೇಲ್ಕಂಡ ಚುನಾಯಿತ ಸದಸ್ಯರ ಸಂಖ್ಯೆಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ ಏಪ್ರಿಲ್ 24 ರ ಸಂಜೆ 5 ಗಂಟೆಯ ಒಳಗಾಗಿ ಆನ್‌ಲೈನ್ ಮೂಲಕ ವೆಬ್‌ಸೈಟ್ https://rdpr.karnataka.gov.in/ ಅಥವಾ ಅಂಚೆ  ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ, 3 ನೇ U.;ೆÃಟ್, 2 ನೇ ಮಹಡಿ, ಕೊಠಡಿ ಸಂಖ್ಯೆ:222/ಎ, ಬಹುಮಹಡಿ ಕಟ್ಟಡ, ಅಂಬೇಡ್ಕರ್ ವೀಧಿ, ಬೆಂಗಳೂರು ಇಲ್ಲಿಗೆ ಸಲ್ಲಿಸಬಹುದಾಗಿದೆ ಎಂದು  ಉಡುಪಿ ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಉಡುಪಿ: ಮಹಾತ್ಮ ಗಾಂಧಿ ಮೆಮೋರಿಯಲ್‌ ಸಂಧ್ಯಾ ಕಾಲೇಜಿನಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಮಂಡಳಿ ದಿನಾಚರಣೆ

    20/05/2026

    ಕೆಎಂಡಿಸಿ ಸಾಲ: ಒಟಿಎಸ್ ಮೂಲಕ ಬಡ್ಡಿ ಮನ್ನಾ

    20/05/2026

    ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯ ಪ್ರವೇಶಾತಿ: ಅರ್ಜಿ ಆಹ್ವಾನ

    20/05/2026
    Leave A Reply Cancel Reply

    three × 1 =

    Call us

    Click Here

    Call us

    Call us

    Call us
    Highest Viewed Recently
    • ಡಾ. ಬಿ. ಬಿ. ಹೆಗ್ಡೆ ಕಾಲೇಜು: ಜೀವನ ಮೌಲ್ಯ ಉಪನ್ಯಾಸ ಮಾಲಿಕೆ
    • ಜೆಸಿಐ ಹಾಲಾಡಿ ವಾರಾಹಿ ವತಿಯಿಂದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ
    • ಕೊರವಡಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಶ್ರೀ‌ಕ್ಷೇತ್ರ ಧ.ಗ್ರಾ.ಯೋ. ಅನುದಾನ, ಮಂಜೂರಾತಿ ಪತ್ರ ಹಸ್ತಾಂತರ
    • ಆಳ್ವಾಸ್‌ನ ‘ಲಿಪಿ’ ಮುದ್ರಣಾಲಯ ಲೋಕಾರ್ಪಣೆ
    • ಮಕ್ಕಳ ಸಾಹಿತ್ಯ ಉತ್ಸವದ ಆಶುಲೇಖನ ಸ್ಪರ್ಧೆಯಲ್ಲಿ ಸಮೃದ್ಧಿ ವಿ. ಪೂಜಾರಿ ದ್ವಿತೀಯ ಸ್ಥಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.