ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ವೇತ ಛತ್ರ ಯಕ್ಷಮಿತ್ರ ಕೋಣಿ ವತಿಯಿಂದ ಕೋಟೇಶ್ವರ ಯುವ ಮೆರಿಡಿಯನ್ ಗ್ರಾಮಿ ಮಿನಿ ಹಾಲ್‌ನಲ್ಲಿ ಭಾಗವತ ಸುರೇಶ ಶೆಟ್ಟಿ ಅವರ ಸಂಯೋಜನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಡಗಿನ ಪ್ರಬುದ್ಧ ಹಾಸ್ಯ ಕಲಾವಿದ ಹಳ್ಳಾಡಿ ಜಯರಾಮ ಶೆಟ್ಟಿ ದಂಪತಿಗಳಿಗೆ ಗೌರವ ಸನ್ಮಾನ ನಡೆಯಿತು.
ವೇದಿಕೆಯಲ್ಲಿ ಕುಂದಾಪುರ ಆದರ್ಶ ಆಸ್ಪತ್ರೆಯ ಡಾ. ಆದರ್ಶ ಹೆಬ್ಬಾರ್, ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ವೈದ್ಯಧಿಕಾರಿ ಡಾ .ನಾಗೇಶ್, ಉದ್ಯಮಿ ಬಾಂಡ್ಯ ಸುಬಾಸ್ ಶೆಟ್ಟಿ, ಹೋಟೆಲ್ ಉದ್ಯಮಿ ಅಯೋದ್ಯ ನವೀನ್ ಶೆಟ್ಟಿ, ನಿರ್ವತ್ತ ಯಜಮಾನರಾದ ನಾರಾಯಣ ಶೆಟ್ಟಿ, ಎಸ್. ವಿ. ಉದಯಕುಮಾರ್ ಶೆಟ್ಟಿ ಹಾಗೂ ಪ್ರಮುಖರು ಉಪಸ್ಥಿತರಿದರು.
ಸತೀಶ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.











