Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕುಂದಾಪುರ: ಟಿವಿ ರಿಚಾರ್ಜ್ ಹೆಸರಿನಲ್ಲಿ ವಂಚನೆ – ಲಕ್ಷಾಂತರ ರೂ. ಲಪಟಾಯಿಸಿದ ಸೈಬ‌ರ್ ವಂಚಕರು
    ಊರ್ಮನೆ ಸಮಾಚಾರ

    ಕುಂದಾಪುರ: ಟಿವಿ ರಿಚಾರ್ಜ್ ಹೆಸರಿನಲ್ಲಿ ವಂಚನೆ – ಲಕ್ಷಾಂತರ ರೂ. ಲಪಟಾಯಿಸಿದ ಸೈಬ‌ರ್ ವಂಚಕರು

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಟಿವಿ ರಿಚಾರ್ಜ್ ಮಾಡುವ ಹೆಸರಿನಲ್ಲಿ ಸೈಬ‌ರ್ ಕಳ್ಳರು ಲಿಂಕ್ ಕಳುಹಿಸಿ, ಕುಂದಾಪುರದ ಚಿಕ್ಕನ್ ಸಾಲ್ ರಸ್ತೆಯ ವಿವೇಕಾನಂದ ಕೋಟೆಗಾರ್ (61) ಹಾಗೂ ಅವರ ಪತ್ನಿಯ ಬ್ಯಾಂಕ್ ಖಾತೆಯಲ್ಲಿದ್ದ 1.88 ಲಕ್ಷ ರೂ. ಹಣವನ್ನು ಯಾರೋ ಸೈಬ‌ರ್ ವಂಚಕರು ಮೋಸ ಮಾಡಿ ಲಪಟಾಯಿಸಿದ ಘಟನೆ ಬೆಳಕಿಗೆ ಬಂದಿದೆ.

    Click Here

    Call us

    Click Here

    ವಿವೇಕಾನಂದ ಅವರು ಸೆ.12 ರ ಬೆಳಗ್ಗೆ ಮೊಬೈಲ್‌ನಲ್ಲಿ ಟಾಟಾ ಸೈ ವೆಬ್‌ಸೈಟ್‌ಗೆ ಹೋಗಿ ಹುಡುಕಿದಾಗ 06009616528 ನಂಬ‌ರ್ ಇದ್ದು, ಅದಕ್ಕೆ ಕರೆ ಮಾಡಿದ್ದಾರೆ. ಆಗ ಆ ಆರೋಪಿಯು ಟಾಟಾ ಸೈ ಕರೆನ್ಸಿ ದರ ಕಡಿಮೆಯಿದ್ದು, ರಿಚಾರ್ಜ್ ಮಾಡಿಸಿ ಎಂದು ಹೇಳಿದ್ದ. ಅದರಂತೆ ಇವರು ಪತ್ನಿ ಬಳಿ ರಿಚಾರ್ಜ್ ಮಾಡುವಂತೆ ಹೇಳಿದ್ದು, ಅವರು ಈ ಹಿಂದೆ ರಿಚಾರ್ಜ್ ಮಾಡುತ್ತಿದ್ದ 209 ರೂ. ಹಾಕಿದ್ದಾರೆ. ಆಗ ಆ ಆರೋಪಿಯು ನೀವು ಈಗ ರಿಚಾರ್ಜ್ ಮಾಡಿದ ಹಣ ನನ್ನ ಸಿಸ್ಟಮ್‌ನಲ್ಲಿ ತೋರಿಸಲು ತಡವಾಗುತ್ತದೆ. ಅದಕ್ಕೆ ನಾನು ಲಿಂಕ್ ಕಳುಹಿಸುತ್ತೇನೆ, ಅದರಲ್ಲಿ ರಿಚಾರ್ಜ್ ಮಾಡಿದರೆ ಕೂಡಲೇ ರಿಚಾರ್ಜ್ ಆಗುತ್ತದೆ. ಈಗಾಗಲೇ ರಿಚಾರ್ಜ್ ಮಾಡಿದ ಹಣ ಕೂಡ ಅದಕ್ಕೆ ಸೇರುತ್ತದೆ ಎಂಬುದಾಗಿ ಹೇಳಿ ಲಿಂಕ್ ಕಳುಹಿಸಿದ್ದ.

    ವಿವೇಕಾನಂದರು ಅದನ್ನು ನಂಬಿ ಆ ಲಿಂಕ್ ಅನ್ನು ಕ್ಲಿಕ್ ಮಾಡಿ, ಮತ್ತೆ 525 ರೂ. ಹಾಕುವಂತೆ ಪತ್ನಿಗೆ ತಿಳಿಸಿದ್ದು ಅದರಂತೆ ಹಣವನ್ನು ಯುಪಿಐ ಮೂಲಕ ಕಳುಹಿಸಿದ್ದರು. ಅನಂತರ ಆತನು ವಿವೇಕಾನಂದರಿಗೆ ಕರೆ ಮಾಡಿ, ಬೇರೆ ಏನಾದರೂ ಸರ್ವಿಸ್ ಬೇಕೆ ಎಂದು ಕೇಳಿದ್ದು, ಆಗ ಇವರು ಟಾಟಾ ಸ್ಟ್‌ಗೆ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ಬದಲಾಯಿಸುವಂತೆ ತಿಳಿಸಿದ್ದಾರೆ. ಅನಂತರ ಆತನು ಇವರ ವಾಟ್ಸಾಪ್‌ ಗೆ ಲಿಂಕ್ ಕಳುಹಿಸಿ ಹಾಯ್ ಎಂದು ಮೆಸೇಜ್ ಮಾಡಲು ತಿಳಿಸಿದ್ದು, ಇವರು ಹಾಗೆಯೇ ಮಾಡಿದ್ದಾರೆ.

    ಸೆ.12 ರ ಸಂಜೆ ಆತ ವಿವೇಕಾನಂದರಿಗೆ ವಾಟ್ಸಾಪ್ ಕರೆ ಮಾಡಿ. ಬೇರೆ ಏನಾದರೂ ಸರ್ವಿಸ್ ಬೇಕೆ ಎಂದು ಹೇಳಿದ್ದು, ಇವರು ಬೇಡವೆಂದಿದ್ದರು. ಆದಾದ ಬಳಿಕ ಸುಮಾರು ರಾತ್ರಿ ವಿವೇಕಾನಂದ ಹಾಗೂ ಅವರ ಪತ್ನಿಯ ಮೊಬೈಲ್‌ನಲ್ಲಿ ಬ್ಯಾಂಕ್ ಖಾತೆಯ ಹಣ ಪರಿಶೀಲಿಸಿದಾಗ ಒಂದು ಬ್ಯಾಂಕ್ ಖಾತೆಯಿಂದ ಗೂಗಲ್ ಪೇ ಮೂಲಕ 86 ಸಾವಿರ ರೂ. ಇನ್ನೊಂದು ಬ್ಯಾಂಕ್ ಬ್ಯಾಂಕ್ ಖಾತೆಯಿಂದ 12 ಸಾವಿರ ರೂ. ಕಡಿತವಾಗಿರುವುದು ಬೆಳಕಿಗೆ ಬಂದಿದೆ.

    ಅನಂತರ ಸೈಬ‌ರ್ ಸಹಾಯವಾಣಿಗೆ ಕರೆ ಮಾಡಿ ವಿವೇಕಾನಂದರು ದೂರು ನೀಡಿದ್ದು, ಬ್ಯಾಂಕ್ ಕಸ್ಟಮರ್ ಕೇರ್‌ಗೆ ಕರೆ ಮಾಡಿ, ಬ್ಯಾಂಕ್ ಖಾತೆ ಫ್ರೀಜ್ ಮಾಡಿಸಿ, ಸೆ.15 ಕ್ಕೆ ಬ್ಯಾಂಕಿಗೆ ಹೋದಾಗ ಖಾತೆಯಿಂದ ಮತ್ತೆ 90 ಸಾವಿರ ರೂ. ಗೂಗಲ್ ಪೇ ಮೂಲಕ ಕಡಿತಗೊಂಡಿರುವುದು ತಿಳಿದುಬಂದಿದ್ದು, ಸೈಬರ್ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾರೆ.

    Click here

    Click here

    Click here

    Call us

    Call us

    ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕರ್ನಾಟಕ ಸಂಘ ಕತಾರ್: ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಅಂಗವಾಗಿ ಅಭಿಯಂತರ ದಿನಾಚರಣೆ

    24/09/2026

    ಕುಸ್ತಿ ಸ್ಪರ್ಧೆಯಲ್ಲಿ ವಿವೇಕ ಬಾಲಕಿಯರ ಪ್ರೌಢಶಾಲೆಯ ಮೂವರು ವಿದ್ಯಾರ್ಥಿನಿಯರು ರಾಜ್ಯ ಮಟ್ಟಕ್ಕೆ ಆಯ್ಕೆ

    24/09/2026

    ಪನ್ನೀರ್ ಇಂದಿನ ಜಗತ್ತಿಗೆ ಪ್ರಿಯ ಆಹಾರವೇ ಹೊರತು ಹಿತಾಹಾರವಲ್ಲ: ಶ್ರೀ ರಾಘವೇಶ್ವರ

    24/09/2026
    Leave A Reply Cancel Reply

    nine + three =

    Call us

    Click Here

    Call us

    Call us

    Call us
    Highest Viewed Recently
    • ಕರ್ನಾಟಕ ಸಂಘ ಕತಾರ್: ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಅಂಗವಾಗಿ ಅಭಿಯಂತರ ದಿನಾಚರಣೆ
    • ಕುಸ್ತಿ ಸ್ಪರ್ಧೆಯಲ್ಲಿ ವಿವೇಕ ಬಾಲಕಿಯರ ಪ್ರೌಢಶಾಲೆಯ ಮೂವರು ವಿದ್ಯಾರ್ಥಿನಿಯರು ರಾಜ್ಯ ಮಟ್ಟಕ್ಕೆ ಆಯ್ಕೆ
    • ಮಹಾತ್ಮ ಗಾಂಧಿ ಮೆಮೋರಿಯಲ್ ಸಂಧ್ಯಾ ಕಾಲೇಜು: ಮೊಬೈಲ್ ಛಾಯಾಗ್ರಹಣದ ಮೂಲಕ ದೃಶ್ಯ ಸಂವಹನ ಕಾರ್ಯಕ್ರಮ
    • ಪನ್ನೀರ್ ಇಂದಿನ ಜಗತ್ತಿಗೆ ಪ್ರಿಯ ಆಹಾರವೇ ಹೊರತು ಹಿತಾಹಾರವಲ್ಲ: ಶ್ರೀ ರಾಘವೇಶ್ವರ
    • ಭಂಡಾರ್ಕಾರ್ಸ್ ಕಾಲೇಜಿನಲ್ಲಿ ʼಬಾರಿಸು ಕನ್ನಡ ಡಿಂಡಿಮವʼ – ಗಿಳಿವಿಂಡು ಯಾನ ಮರಳಿ ಮನೆಗೆ ಉಪನ್ಯಾಸ ಕಾರ್ಯಕ್ರಮ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.