ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಗಂಗೊಳ್ಳಿ ರೋಟರಿ ಕ್ಲಬ್‌ನ ೨೦೧೭-೧೮ನೇ ಸಾಲಿನ ಅಧ್ಯಕ್ಷರಾಗಿ ಗಂಗೊಳ್ಳಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಉದ್ಯಮಿ ದುರ್ಗರಾಜ್ ಪೂಜಾರಿ ಆಯ್ಕೆಯಾಗಿದ್ದಾರೆ.
ಕೆ.ರಾಮನಾಥ ನಾಯಕ್ (ಚುನಾಯಿತ ಅಧ್ಯಕ್ಷ), ಲಕ್ಷ್ಮೀಕಾಂತ ಮಡಿವಾಳ, ಶಿವಾನಂದ ಪೂಜಾರಿ (ಉಪಾಧ್ಯಕ್ಷರು), ಅಶೋಕ ದೇವಾಡಿಗ (ಕಾರ್ಯದರ್ಶಿ), ದಯಾನಂದ ಗಾಣಿಗ (ಜೊತೆ ಕಾರ್ಯದರ್ಶಿ), ಡಾ.ಕಾಶೀನಾಥ ಪೈ, ವಾಸುದೇವ ಶೇರುಗಾರ್, ಉಮೇಶ ಮೇಸ್ತ, ಎಚ್.ಗಣೇಶ ಕಾಮತ್, ಜನಾರ್ದನ ಪೂಜಾರಿ ಪೆರಾಜೆ (ನಿರ್ದೇಶಕರು), ನಾಗರಾಜ ಶೆಟ್ಟಿ (ಕೋಶಾಧಿಕಾರಿ), ಮನೋಜ್ ಕೆ.ಎಂ. (ಸಾರ್ಜಂಟ್ ಎಟ್ ಆರ್ಮ್ಸ), ನಾರಾಯಣ ನಾಯ್ಕ್ (ಬುಲೆಟಿನ್ ಎಡಿಟರ್), ರಾಘವೇಂದ್ರ ಭಂಡಾರ್‌ಕಾರ್ (ನಿರ್ಗಮಿತ ಅಧ್ಯಕ್ಷ), ಎಚ್.ಗಣೇಶ ಕಾಮತ್, ಡಾ.ಕಾಶೀನಾಥ ಪೈ, ಉಮೇಶ ಮೇಸ್ತ (ಸಲಹಾ ಮಂಡಳಿ ಸದಸ್ಯರು)