Share Facebook Twitter WhatsApp LinkedIn ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರಾವಣ ಶುಕ್ರವಾರದ ಅಂಗವಾಗಿ ತಾಲೂಕಿನ ಹಲವೆಡೆ ವರಮಹಾಲಕ್ಷ್ಮೀ ವೃತ ಸಂಭ್ರಮದಿಂದ ಜರುಗಿತು. ಕುಂದಾಪುರ, ಗಂಗೊಳ್ಳಿ, ಬಗ್ವಾಡಿ, ಉಪ್ಪುಂದ, ಬೈಂದೂರು, ಸಿದ್ಧಾಪುರ ಮುಂತಾದೆಡೆ ದೇವಸ್ಥಾನಗಳಲ್ಲಿ ಸಾಮೂಹಿಕ ಪೂಜೆ, ವೃತಾಚರಣೆಗಳು ಜರುಗಿದವು.