ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ೨೦೧೭ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ೪೬ ಮಂದಿಗೆ ಸಾಧಕರಿಗೆ ಹಾಗೂ ೬ ಸಂಘ ಸಂಸ್ಥೆಗಳಿಗೆ ಒಲಿದಿದೆ. ಈ ಪೈಕಿ ಕುಂದಾಪುರ ತಾಲೂಕಿನ ೬ ಮಂದಿ ಸಾಧಕರು ಹಾಗೂ ಒಂದು ಸಂಸ್ಥೆಯೂ ಪ್ರಶಸ್ತಿಗೆ ಆಯ್ಕೆಯಾಗಿದೆ. ನ.೧ ರಂದು ಬೀಡಿನಗುಡ್ಡೆ ಮಹಾತ್ಮ ಗಾಂಧಿ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರು:
ಯಕ್ಷಗಾನ:
ಕೋಟ ಸುರೇಶ ಬಂಗೇರ ಮಣೂರು ಪಡುಕೆರೆ, ಯಳ್ಳಂಪಳ್ಳಿ ಜಗನ್ನಾಥ ಆಚಾರಿ, ನೀಲಾವರ ಹೇರಂಜಾಲು ಸುಬ್ಬಣ್ಣ ಗಾಣಿಗ ಮೂಡುಮಠ, ಕುಂದಾಪುರ ತಾಲೂಕು, ಕೆ.ಸದಾಶಿವ ಅಮೀನ್ ಕೊಕ್ಕರ್ಣೆ, ಸುರೇಂದ್ರ ಪಣಿಯೂರು
ವೈದ್ಯಕೀಯ:
ಪದ್ಮರಾಜ ಹೆಗ್ಡೆ ಪ್ರೊಫೆಸರ್ ಮತ್ತು ಮುಖ್ಯಸ್ಥರು, ಯುರೋಲಾಜಿ ವಿಭಾಗ, ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ
ಶೈಕ್ಷಣಿಕ:
ಪ್ರೊ. ಡಾ. ಗೋಪಾಲ ಕೃಷ್ಣ ಪ್ರಭು. ಕೆ ನಿರ್ದೇಶಕರು, ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯ, ಮಣಿಪಾಲ
ಕ್ರೀಡೆ:
ಬಾಬು ಜೆ ಪೂಜಾರಿ, ಎರ್ಮಳು ಚೈತ್ರಾ ಎ ಸಾಲ್ಯಾನ್, ವಿಶ್ವನಾಥ ಬಿ, ಕೃಷ್ಣ ದೇವಾಡಿಗ, ಜಿ.ವಿ. ಅಶೋಕ
ಕಲೆ:
ನಟರಾಜ ಪರ್ಕಳ , ಜಯರಾಜ್ ಮಣೋಳಿಗುಜ್ಜಿ, ಮಣಿಪಾಲ, ಸುಲೋಚನಾ ವೇಣುಗೋಪಾಲ್.
ಸಾಹಿತ್ಯ:
ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷರು, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು.
ಕಲಾವಿದರು:
ಚಂದ್ರಹಾಸ ಸುವರ್ಣ ಕಾರ್ಕಳ ,ಕೆ. ವಸಂತ ಶೆಣೈ ಸರಳೇಬೆಟ್ಟು, ಮಣಿಪಾಲ ,ಪಾಂಡುರಂಗ ಪ್ರಭು ಪರ್ಕಳ, ಪ್ರಸಾದ್ ಖಾರ್ವಿ, ಉಪ್ಪಿನಕುದ್ರು ,ಮರ್ವಿನ್ ಶಿರ್ವ, ಶಿರ್ವ, ಸಂದೀಪ್ ಶೆಟ್ಟಿ, ಶಿರ್ವ ,ಶ್ರೀನಿವಾಸ್ ಭಟ್ ಕೊಡವೂರು.
ಕೃಷಿ:
ಮಟ್ಟಿ ಲಕ್ಷ್ಮೀನಾರಾಯಣ, ಕಟಪಾಡಿ,
ಪತ್ರಿಕೋಧ್ಯಮ:
ಅಲೆವೂರು ದಿನೇಶ ಕಿಣಿ
ಧಾರ್ಮಿಕ:
ರುಕ್ಮಿಣಿ ಹಂಡೆ , ಮೀಯಾರು
ಆವಿಷ್ಕಾರ:
ರಘನಾಥ್ ಮನೋಹರ್ ಪರ್ಕಳ
ಸಮಾಜ ಸೇವೆ:
ಡಾ. ಎಂ. ರವೀಂದ್ರ ಹೆಗ್ಡೆ ,ಪೆರ್ಡೂರು , ರಂಗಯ್ಯ ಶೆಟ್ಟಿ , ಹಾವಂಜೆ, ಸೀತಾನದಿ ವಿಠಲ ಶೆಟ್ಟಿ ಹೆಬ್ರಿ, ಯು. ವಿಶ್ವನಾಥ ಶೆಣೈ, ತೆಂಕಪೇಟೆ, ಶಬ್ಬೀರ್ ಹುಸೇನ್ ಪಡುಬಿದ್ರೆ ,ಕೆ.ಎಸ್. ಜೈವಿಠಲ್ , ದಯಾನಂದ ಹೆಜ್ಮಾಡಿ , ರವಿ ಕಟಪಾಡಿ , ಸಂತೋಷ ಜಿ ಪೂಜಾರಿ ,ವಿಶು ಶೆಟ್ಟಿ ಅಂಬಲಪಾಡಿ .
ಜಾನಪದ ಕಲೆ:
ತುಕ್ರಪಾಣಾರ ಯಾನೆ ತುಕ್ರ ಬಂಗೇರ, ಅಲೆಯ ರಾಘವೇಂದ್ರ ಉಡುಪ, ಉಗ್ಗಪ್ಪ ಪರವ ಕೆರ್ವಾಶೆ, ಸಚಿನ್ ಸಾಲ್ಯಾನ್ ,ಅಲ್ತಾರು ಗೌತಮ ಹೆಗ್ಡೆ ಅಧ್ಯಕ್ಷರು, ಜೋಡಿ ಕಂಬಳ ಸಮಿತಿ, ಅಲ್ತಾರು, ಯಡ್ತಾಡಿ ಗ್ರಾಮ.
ಸಂಗೀತ:
ಸುಂದರ ಸೇರಿಗಾರ ,ಶಮ್ಮಿ ಗಫೂರ್
ಹೊರರಾಜ್ಯ ಕನ್ನಡಿಗರು:
ದೀಪಕ್ ಶೆಟ್ಟಿ, ಸುಬ್ರಹ್ಮಣ್ಯ ಹೆಬ್ಬಾಗಿಲು,
ಸಂಘ/ಸಂಸ್ಥೆಗಳು:
ಮಧುರ ಯುವಕ ಮಂಡಲ (ರಿ) ಸೌಡ, ಹನುಮಾನ್ ವಿಠೋಭ ಭಜನಾ ಮಂದಿರ (ರಿ), ಮಲ್ಪೆ ,ನಮ ತುಳುವೆರ್ ಕಲಾ ಸಂಘಟನೆ (ರಿ) ನಾಟ್ಕದೂರು, ಮುದ್ರಾಡಿ , ಚೈತನ್ಯ ಯುವ ವೃಂದ(ರಿ) ಹೆಬ್ರಿ, , ಉದ್ಯಾವರ ಫ್ರೆಂಡ್ಸ್ ಸರ್ಕಲ್, ಮಾರುತಿ ಅರ್ಜುನ್ ಗಣಾಚಾರಿ, ಬುಡಗ ಜಂಗಮ ತಂಡ, ಉಡುಪಿ ಕೊಡಂಕೂರು ಪಡೆದುಕೊಂಡಿವೆ.