ಸುರಿದಿದೆ ಭೋರ್ಗರೆವ ಮಳೆ: ಶ್ರೀರಾಜ್ ಎಸ್. ಆಚಾರ್ಯ

Click Here

Call us

Call us

Call us

Call us

ನಿದ್ದೆ ಹೋದಾಗ ಸುರಿದ
ಮೃತ್ಯು ಮಳೆಯ ರೌದ್ರನರ್ತನ
ನರಕ ಸದೃಶ್ಯ
ಜನರ ಬದುಕು

Click Here

Call us

Click Here

ಭೀಕರ ಪ್ರವಾಹ
ಒದ್ದೆಯಾದ ಮಂಜಿನ
ನಗರಿಗೆ ಅಗ್ನಿಪರೀಕ್ಷೆ

ಜೋಗುಳದ ದನಿಗೆ
ನಿದ್ದೆ ಹೋದ ಕೂಸು
ಮೋಡಗಳು ಬಾಯ್ಕಳೆದು
ಸುರಿದ ಅಟ್ಟಹಾಸದ ದನಿಗೆ
ಅಸುನೀಗಿದೆ

ಹಸಿರು ಹೊಲಿದಿಟ್ಟ ಬುವಿಯ
ಸುಲಿದಿದೆ ಭೋರ್ಗರೆದ ಮಳೆ.
ಮಳೆಯ ತಂಪಾಟ ನೋಡಿದ್ದೇನೆ,
ಈ ರೀತಿಯ ರಂಪಾಟ ನೋಡಿಲ್ಲ ದೇವರೆ…!

ಯಾರು ಕಾರಣವಿದಕೆ..?
ಪ್ರಶ್ನೆ ಕೇಳುತ ಅಕ್ಷರಗಳ ಗೀಚಿದೆ…!

Click here

Click here

Click here

Call us

Call us

-ಶ್ರೀರಾಜ್ ಎಸ್. ಆಚಾರ್ಯ, ಯುವ ಲೇಖಕ, ಕವಿ

Leave a Reply