ಉಡುಪಿ: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಿಲ್ಲೆಯ 2,398 ಸ್ಥಾನಗಳಲ್ಲಿ 1,324 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಬೈಂದೂರು ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
ಕ್ಷೇತ್ರವಾರು ವಿವರ ಇಂತಿದೆ:
ಬೈಂದೂರು- 578 ಒಟ್ಟು ಸ್ಥಾನ, 247 ಬಿಜೆಪಿ, 307 ಕಾಂಗ್ರೆಸ್, 24 ಇತರ,
ಕುಂದಾಪುರ -500 ಒಟ್ಟು ಸ್ಥಾನ, 314 ಬಿಜೆಪಿ, 171 ಕಾಂಗ್ರೆಸ್, 15 ಇತರ,
ಉಡುಪಿ- 327 ಒಟ್ಟು ಸ್ಥಾನ, 174 ಬಿಜೆಪಿ, 148 ಕಾಂಗ್ರೆಸ್, 5 ಇತರ,
ಕಾಪು- 501 ಒಟ್ಟು ಸ್ಥಾನ, 273 ಬಿಜೆಪಿ, 215 ಕಾಂಗ್ರೆಸ್, 13 ಇತರ,
ಕಾರ್ಕಳ- 492 ಒಟ್ಟು ಸ್ಥಾನ, 316 ಬಿಜೆಪಿ, 173 ಕಾಂಗ್ರೆಸ್, 3 ಇತರ.
ಒಟ್ಟು ಸ್ಥಾನ 2,398, ಬಿಜೆಪಿ 1,324, ಕಾಂಗ್ರೆಸ್ 1,014, ಇತರ 60.
ಕುಂದಾಪ್ರ ಡಾಟ್ ಕಾಂ- editor@kundapra.com