ಜೇಸಿಐ ಕುಂದಾಪುರ ಸಿಟಿ ವತಿಯಿಂದ ಧನಸಹಾಯ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ವಕ್ವಾಡಿಯ ನಾಗರಾಜ್ ಶೆಟ್ಟಿ ಇವರಿಗೆ ಜೇಸಿಐ ಕುಂದಾಪುರ ಸಿಟಿ ವತಿಯಿಂದ ಧನಸಹಾಯ ಮಾಡಲಾಯಿತು. ಅಧ್ಯಕ್ಷ ಪ್ರಶಾಂತ್ ಹವಾಲ್ದಾರ್ ಪೂರ್ವಾಧ್ಯಕ್ಷ ಶ್ರೀಧರ್ ಸುವರ್ಣ ಹಾಗೂ ಕಾರ್ಯದರ್ಶಿ ಮಹೇಶ್ ಶೇಟ್ ಧನಸಹಾಯವನ್ನು ಅವರ ಪತ್ನಿ ಶಾಂತಾ ಇವರ ಬಳಿ ನೀಡಲಾಯಿತು ಈ ಸಂದರ್ಭದಲ್ಲಿ ಮನೆಯವರಾದ ಸುಜಾತಾ, ಗಣೇಶ್ ಇವರು ಉಪಸ್ಥಿತರಿದ್ದರು

Call us

Click Here

Leave a Reply