ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಪತ್ರಿಕಾ ಜಾಹಿರಾತು ಸಂಸ್ಥೆ ಪ್ರಚಾರ ಪಬ್ಲಿಸಿಟಿ ಇದರ ಸ್ಥಳಾಂತರ ಕಛೇರಿಯನ್ನು ಕೊಲ್ಲಮ್ಮ ನಿಲಯ ಬಿಲ್ಡಿಂಗ್‌ನಲ್ಲಿ ಕುಂದಾಪುರ ತಶೀಲ್ದಾರ್ ತಿಪ್ಪೇೇಸ್ವಾಮಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪ್ರಸನ್ನ ಆಂಜನೇಯ ದೇವಸ್ಥಾನದ ಸ್ಥಾಪಕರಾದ ಸುರೇಶ್ ಡಿ. ಪಡುಕೋಣೆ, ಪತ್ರಕರ್ತ ಸಂಘದ ಅಧ್ಯಕ್ಷರಾದ ಶಶಿಧರ ಹೆಮ್ಮಾಡಿ, ಸೌತ್ ಕೆನರ್ ಪೋಟೋಗ್ರಾಪರ್ಸ್ ಅಸೋಸಿಯೇಷನ್ ಕುಂದಾಪುರ ವಲಯ ಅಧ್ಯಕ್ಷರಾದ ರಾಜು ಮಠದಬೆಟ್ಟು, ಪುರಸಭೆಯ ಸದಸ್ಯ ಕೆ. ಜಿ. ನಿತ್ಯಾನಂದ, ಎಂ. ಜಿ. ದೇವಾಡಿಗ, ಸಂಸ್ಥೆಯ ಮಾಲೀಕರಾದ ನಾಗರಾಜ ರಾಯಪ್ಪನ ಮಠ ಉಪಸ್ಥಿತರಿದ್ದರು.