ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಹರ್ಷ ಜೆ. ಆಚಾರ್ಯ ವಾಣಿಜ್ಯ ವಿಭಾಗದಲ್ಲಿ 593 (98.33) ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾನೆ. ರಾಜ್ಯದಲ್ಲಿ ಟಾಪ್ ಟೆನ್ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾನೆ,
ಈತ ಕಾಲ್ತೋಡು ಗ್ರಾಮದ ಅಲ್ಸಡಿ ಜಗದೀಶ್ ಆಚಾರ್ ಹಾಗೂ ಹೇಮಾ ದಂಪತಿಗಳ ಪುತ್ರ