ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಸಾರ್ವಜನಿಕ ಶಿಕ್ಷಣ ಇಲಾಖೆ, 2020ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟಿಸಿದ್ದು, ವಿವರ ಈ ಕೆಳಗಿನಂತಿದೆ.
ಪ್ರೌಢಶಾಲಾ ವಿಭಾಗ:
- ಬಿ.ಮೋಹನ ದಾಸ್ ಶೆಟ್ಟಿ, ಮುಖ್ಯ ಶಿಕ್ಷಕರು, ಜನತಾ ಪ್ರೌಢಶಾಲೆ ಹೆಮ್ಮಾಡಿ, ಬೈಂದೂರು ವಲಯ.
- ಉದಯ್ ಕುಮಾರ್ ಶೆಟ್ಟಿ ಬಿ., ಮುಖ್ಯ ಶಿಕ್ಷಕರು, ಸಂಜಯ ಗಾಂಧಿ ಪ್ರೌಢಶಾಲೆ ಅಂಪಾರು, ಕುಂದಾಪುರ ವಲಯ
- ಪ್ರೇಮಾನಂದ, ಸಹ ಶಿಕ್ಷಕರು, ವಿವೇಕ ಪ.ಪೂ.ಕಾಲೇಜು ಕೋಟ, ಬ್ರಹ್ಮಾವರ ವಲಯ.
- ವಿನಾಯಕ ನಾಯ್ಕ, ಸಹ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ರೆಂಜಾಳ, ಕಾರ್ಕಳ ವಲಯ.
- ಸಂಜೀವ ಎಚ್.ನಾಯಕ್, ಸಹ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ರಾಮನಗರ, ಉಡುಪಿ ವಲಯ,
ಪ್ರಾಥಮಿಕ ಶಾಲಾ ವಿಭಾಗ:
- ಶಶಿಧರ ಶೆಟ್ಟಿ ಶೆಟ್ಟಿ, ಸಹಶಿಕ್ಷಕರು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಯಳೂರು ತೊಪ್ಲುಬೈಂದೂರು ವಲಯ,
- ಎಚ್. ಪ್ರಭಾಕರ ಶೆಟ್ಟಿ, ಸಹಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡುವಾಲ್ತೂರು, ಕುಂದಾಪುರ ವಲಯ.
- ವಿಜಯ ಕುಮಾರ ಶೆಟ್ಟಿ ಎಸ್., ಸಹಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆರಾಡಿ, ಬೈಂದೂರು ವಲಯ.
- ವಿಶಾಲಾಕ್ಷಿ ಯು., ಸಹಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊರವಡಿ, ಕುಂದಾಪುರ ವಲಯ.
- ಫ್ರಾನ್ಸಿಸ್ ವಿ.ಟಿ., ಸಹ ಶಿಕ್ಷಕರು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸೂರ್ಕುಂದ, ಬೈಂದೂರು ವಲಯ,
- ಭಾಸ್ಕರ ನಾಯ್ಕ, ಸಹ ಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೆಳ್ಕೋಡು, ಬೈಂದೂರು ವಲಯ,
- ಸೇಸು, ಮುಖ್ಯ ಶಿಕ್ಷಕರು, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಂಗಾರಕಟ್ಟೆ: ಬ್ರಹ್ಮಾವರ ವಲಯ.
- ಸತೀಶ್ ರಾವ್ ಕೆ, ಸಹ ಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಲಿಯಾಳ, ಕಾರ್ಕಳ ವಲಯ.
- ಕೃಷ್ಣಪ್ಪ, ಮುಖ್ಯ ಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡುಅಲೆವೂರು, ಉಡುಪಿ ವಲಯ.
- ಶ್ರೀನಿವಾಸ ಭಂಡಾರಿ, ಸಹ ಶಿಕ್ಷಕರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುದ್ರಾಡಿ, ಕಾರ್ಕಳ ವಲಯ,
- ಸುನೀತಾ ಶೆಟ್ಟಿ, ಸಹಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಜಮಾಡಿ, ಉಡುಪಿ ವಲಯ,
- ಅರವಿಂದ ಹೆಬ್ಬಾರ್, ಸಹಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಯಾಣಪುರ, ಬ್ರಹ್ಮಾವರ ವಲಯ
- ಪೂರ್ಣಿಮಾ ಶೆಣೈ, ಸಹಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪರಪ್ಪಾಡಿ, ನಲ್ಲೂರು, ಕಾರ್ಕಳ ವಲಯ,