ಗಂಗೊಳ್ಳಿ : ಗಂಗೊಳ್ಳಿ ಪರ್ಸಿನ್ ಬೋಟ್ ವತಿಯಿಂದ ಮೀನುಗಾರರು ಶುಕ್ರವಾರ ಗಂಗೊಳ್ಳಿಯ ಮೀನುಗಾರಿಕಾ ಬಂದರಿನಲ್ಲಿ ಸಮುದ್ರ ಪೂಜೆ ನಡೆಸಿ ಪ್ರಾರ್ಥನೆ ಸಲ್ಲಿಸಿದರು.
ಮೀನುಗಾರ ಮುಖಂಡ ಅಣ್ಣಪ್ಪ ಖಾರ್ವಿ ನೇತೃತ್ವದಲ್ಲಿ ಪರ್ಸಿನ್ ಬೋಟಯ ಮೀನುಗಾರರ ಉಪಸ್ಥಿತಿಯಲ್ಲಿ ವೇದಮೂರ್ತಿ ಜಿ.ಲಕ್ಷ್ಮೀನಾರಾಯಣ ಭಟ್ ನೇತೃತ್ವದಲ್ಲಿ ಸಮುದ್ರ ಪೂಜೆ ನಡೆಸಲಾಯಿತು.