ನೀಟ್ : ಆಳ್ವಾಸ್ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಈ ಬಾರಿಯ ನೀಟ್ ಪರೀಕ್ಷಾ ಫಲಿತಾಂಶದಲ್ಲಿಆಳ್ವಾಸ್ ಪದವಿ ಪೂರ್ವ ಕಾಲೇಜಿನ 8 ವಿದ್ಯಾರ್ಥಿಗಳು 650 ಅಂಕಗಳಿಗಿಂತ ಅಧಿಕ, 37 ಮಂದಿ 600 ಅಂಕಗಳಿಗಿಂತ ಅಧಿಕ, 500ರಿಂದ 600 ಅಂಕಗಳ ಒಳಗಡೆ, 139 ಮಂದಿ, 400ರಿಂದ 500 ಅಂಕಗಳ ಒಳಗಡೆ 203 ವಿದ್ಯಾರ್ಥಿಗಳು, 300-400 ಅಂಕಗಳ ಒಳಗಡೆ 535 ವಿದ್ಯಾರ್ಥಿಗಳು ಅಂಕ ಗಳಿಸಿದ್ದು, ಒಟ್ಟು 914 ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ದಾಖಲಿಸಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Call us

Click Here

720 ಅಂಕಗಳಲ್ಲಿ ಅರ್ನವ್ ಅಯ್ಯಪ್ಪ(685) ಅನಘ್ರ್ಯ ಕೆ(683)ಪಿ.ಎಸ್.ರವೀಂದ್ರ (670) ಖುಷಿ ಚೌಗಲೆ(661)ಪೂಜಾ ಜಿ.ಎಸ್ (656)ಚಂದುಸಾಬ್ ದಿವಾನ್ಸಾಬ್ ಪೈಲ್ವಾನ್ (651) ಚಿನ್ಮಯಿ ಆರ್.( 650) ವರುಣ್ ತೇಜ್ ವೈ.ಡಿ( 650) ಅನಘ ತೆನಗಿ( 647), ಅಂತರ್ಯಾ ಎನ್(646), ಕಲ್ಪನಾ(642), ದೆವಿನ್ ಪ್ರಜ್ವಲ್ ರೈ(641), ಅಭಿಷೇಕ್ ಸಂಗಪ್ಪ(640), ಅವಿನಾಶ್(637), ಯಶ್ವಿನಿ(636), ಅಮೃತೇಶ್(636), ತೇಜಸ್(634), ದರ್ಶನ್(632), ಗಣೇಶ್(632), ದೀಪಕ್ ಬಾಬು(626), ಪ್ರಮೋದ್(625), ಸಂಜನಾ ಡೇಸಾ(623), ಹರಿಣಿ(621), sಶಶಾಂಕ್(615), ಅಮೋಘ (614), ಹೇಮಂತ್(612), ಲಕ್ಷ್ಮೀ(612), ಸಾಯಿ ತೇಜ್(610), ಗಾಯತ್ರಿ(610), ಪ್ರೀತಿ(606), ಷಣ್ಮುಖ ಗೌಡ(606), ವೈಷ್ಣವಿ(606), ಶಿರಿಶಾ ರೆಡ್ಡಿ(604), ಹರ್ಷಿತಾ(604), ಮನೋಜ್ ಸಜ್ಜನ್(604), ನಿಸರ್ಗ(600), ವರುಣ್ ಅರ್ಜುನ್ (600) ಅಂಕ ಗಳಿಸಿದ್ದಾರೆ.

ಆಳ್ವಾಸ್ ಒಂದೇ ಕಾಲೇಜಿನಿಂದ 350ಕ್ಕೂ ಅಧಿಕ ಮಂದಿ ಸರ್ಕಾರಿ ವೈದ್ಯಕೀಯ ಸೀಟಿಗೆ ಅರ್ಹತೆ ಪಡೆಯುತ್ತಿರುವುದೂ ವಿಶೇಷ.ಅಖಿಲ ಭಾರತ ಮಟ್ಟದಲ್ಲಿ ಪ.ವರ್ಗದ ವಿಭಾಗದಲ್ಲಿ ವಾಲ್ಮೀಕಿ ತೇಜಸ್ವಿನಿ 92 ಹಾಗೂ ಉಮೇಶ್ ಸಣ್ಣ ಹನುಮಪ್ಪ 119 ಹಾಗೂ ವಿಕಲ ಚೇತನರ ವಿಭಾಗದಲ್ಲಿ ಸುಶೀಲ 477 ನೇ ರ‍್ಯಾಂಕ್ ನೇ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದು ಡಾ. ಮೋಹನ ಆಳ್ವ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ್ ಶೆಟ್ಟಿ , ವಿಭಾಗವಾರು ಡೀನ್ ಮತ್ತು ನೀಟ್ ತರಬೇತಿ ಬಳಗದವರು, ಆಳ್ವಾಸ್ ಪಿ. ಆರ್. ಒ. ಡಾ. ಪದ್ಮನಾಭ ಶೆಣೈ ಉಪಸ್ಥಿತರಿದ್ದರು.

ದೀರ್ಘಾವಧಿ ಕೋಚಿಂಗ್ ಪಡೆದ ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಧನೆ:
ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ನೀಟ್ ಧೀರ್ಘಾವಧಿ ಕೋಚಿಂಗ್ ಪಡೆದ ವಿದ್ಯಾರ್ಥಿಗಳು ನೀಟ್ 2020 ಪರೀಕ್ಷೆಯಲ್ಲಿ ಅತ್ತ್ಯುತ್ತಮ ಸಾಧನೆ ಮೆರೆದಿದ್ದಾರೆ. 600ಕ್ಕಿಂತ ಅಧಿಕ ಅಂಕವನ್ನು ನಾಲ್ವರು ವಿದ್ಯಾರ್ಥಿಗಳು, 500ಕ್ಕಿಂತ ಅಧಿಕ ಅಂಕವನ್ನು 23 ಮಂದಿ ವಿದ್ಯಾರ್ಥಿಗಳು ಗಳಿಸಿದ್ದಾರೆ.

Click here

Click here

Click here

Click Here

Call us

Call us

ಅಮೃತೇಶ್ ಪಿ. (ಪ್ರಸ್ತುತ ಪಡೆದ ಅಂಕ 641-ಹಿಂದೆ ಪಡೆದಿದ್ದ ಅಂಕ 434), ದಿವಿನ ಪ್ರಜ್ವಲ್ ರೈ 636(243), ಪ್ರಮೋದ್ ಕೆ.ಎಲ್. 625(318), ಮನೋಜ್ ಸಜ್ಜನ್ ಎಸ್.ಆರ್. (604-345), ರಶ್ಮಿ ಎಲ್. (596-403), ಸಾಗರ್ ಸಹದೇವ್ ಪೂಜಾರಿ (592-420), ಮಂಜುನಾಥ್ ಕೆ.ವಿ. 586(310), ಗೌರೀಶ್ ಯು. 580 (332), ವರುಣ್ ಎಚ್.ಎಸ್.578(370), ಎಲ್.ಕಿರಣ್ (566-412), ಮಧುರಾ ಜಿ. ಮಸೂರ್ (565-372), ಎಮ್. ದರ್ಶನಾ 559, ನವೀನ್‍ಕುಮಾರ್ ಮುತ್ತಲ್ (553-337), ಆಕಾಶ್ ಎಮ್ ಆರ್ 551(382), ವರುಣ್ ರೆಡ್ಡಿ ಎನ್ (543-342), ಮೇಘಾ ಸಿ. ದೊಡ್ಡಮನಿ (541-367), ಕಾರ್ತಿಕ್ ಬಿ. (536-339), ಹರೀಶ್ ಬಿ. ಗುಂಜಲ್ (534-363), ಅಜಯ್‍ಕುಮಾರ್ ಎಸ್.ಎಲ್. (529-320), ಸೃಜನ್ ಬಿ. (529-341), ವಿಜಯಕುಮಾರ್ ಶೀಲವಂತರ (516-368), ಸುಮಂತ್ ಎಸ್.ಎಮ್. 515(240), ಪೂಜಾಶ್ರೀ ಎಸ್. (512-174), ರೋಹನ್ ಮೇಗೂರ (509-328), ಮಹೇಶ್ 508, ರೇವಂತ್ ಎಮ್. (503-291), ಈಶಾ ಎಸ್. ಮಹಾಬಲಸೆಟ್ಟಿ (503-300) ಸಾಧಕ ವಿದ್ಯಾರ್ಥಿಗಳು.

Leave a Reply

Your email address will not be published. Required fields are marked *

eight + sixteen =