ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಲಯನ್ಸ್ ಕ್ಲಬ್ ಕುಂದಾಪುರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಅಗತ್ಯ ವಿರುವ ತರ್ಮಲ್ ಸ್ಕಾನರ್, ಸ್ಯಾನಿಟೈಸರ್ ಸ್ಟಾಂಡ್, ಎನ್ 95 ಮಾಸ್ಕ್, ಸ್ಯಾನಿಟೈಸರ್ ಹಾಗೂ ಸರ್.ಎಮ್ ವಿಶ್ವೇಶ್ವರಯ್ಯ, ಸುಭಾಶ್ ಚಂದ್ರ ಬೋಸ್, ಲಾಲ್ ಬಹದ್ದೂರ್ ಶಾಸ್ತ್ರಿ ಫೋಟೋವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾದ್ಯಾಯಿನಿ, ಅಧ್ಯಾಪಕರರು ಮತ್ತು ಮಕ್ಕಳು ಲಯನ್ಸ್ ಕ್ಲಬ್ ಅಧ್ಯಕ್ಷ ಚಂದ್ರಶೇಖರ, ರಾಜೀವ್ ಕೊಟ್ಯಾನ್, ನವೀನ್ ಕುಮಾರ್ ಶೆಟ್ಟಿ, ರಾಧಕೃಷ್ಣ ನಾಯಕ್, ನವೀನ್ ಕುಮಾರ್ ಶೆಟ್ಟಿ, ಅಶೊಕ ಕಾರ್ಯಕ್ರಮದಲ್ಲಿ ಉಪಸ್ಥತರಿದ್ದರು.