ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಸೆ.09: ಸೆಕ್ಯೂರ್ ಇನ್ ಡೆಲಿವರಿ ಸರ್ವಿಸ್ ಸೇವೆಯು ಬೈಂದೂರಿನಲ್ಲಿ ಇತ್ತಿಚಿಗೆ ಶುಭಾರಂಭಗೊಂಡಿತು. ಕೋರಿಯರ್, ಕಾರ್ಗೋ, ಪಾರ್ಸೆಲ್, ಲಾಜಿಸ್ಟಿಕ್, ಪ್ಯಾಕರ್ಸ್ & ಮೂವರ್ಸ್ ಸರ್ವಿಸಸ್, ಟ್ರಾವೆಲ್ & ಟೂರಿಸಂ ಸೇವೆಗಳು ಸೆಕ್ಯೂರ್ ಇನ್ ಸಂಸ್ಥೆಯಲ್ಲಿ ಇರಲಿದ್ದು, ವಾರದ ಎಲ್ಲಾ ದಿನವೂ ಗ್ರಾಹಕರಿಗೆ ಇದರ ಸೇವೆ ದೊರೆಯಲಿದೆ.
ಉದ್ಯಮಿ ಬಾಬು ಅವರು ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ಈ ಸಂದರ್ಭ ಸಂಸ್ಥೆಯ ಮಾಲಿಕ ಆದರ್ಶ ಎ. ಕೃಷ್ಣಾಪುರ, ಸೆಕ್ಯೂರ್ ಡಾಟ್ ಇನ್ ಸಿಸಿ ಟಿವಿ ಡೀಲರ್ ಓಂಕಾರ್ ಡಿ. ಉಪ್ಪುಂದ ಸೇರಿದಂತ ಇನ್ನಿತರರು ಉಪಸ್ಥಿತರಿದ್ದರು.