ರಾಜ್ಯಮಟ್ಟದ ಕರಾಟೆಯಲ್ಲಿ ಗಂಗೊಳ್ಳಿ ಕೆ.ಡಿ.ಎಫ್ ಕರಾಟೆ ಎಂಡ್ ಫಿಟ್ನೆಸ್ ಅಕಾಡೆಮಿ ವಿದ್ಯಾರ್ಥಿಗಳ ಸಾಧನೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ:
ಶೋರಿನ್ ರಿಯೂ ಕರಾಟೆ ಎಂಡ್ ಕೊಬುಡೊ ಅಸೋಸಿಯೇಷನ್ ವತಿಯಿಂದ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಇತ್ತೀಚಿಗೆ ನಡೆದ 18ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯ ಕಟಾ ಮತ್ತು ಕುಮಿಟೊ ಭಾಗದಲ್ಲಿ ವಿಜೇತರಾದ ಗಂಗೊಳ್ಳಿಯ ಕೆ.ಡಿ.ಎಫ್ ಕರಾಟೆ ಎಂಡ್ ಫಿಟ್ನೆಸ್ ಅಕಾಡೆಮಿಯ ವಿದ್ಯಾರ್ಥಿಗಳು ಕಟಾ ಮತ್ತು ಕುಮಿಟಿ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ತರಬೇತುದಾರರಾದ ಟಿ ಶಶಾಂಕ್ ಶೆಣೈ ಇವರಿಗೆ ತರಬೇತಿ ನೀಡಿದ್ದರು.

Call us

Click Here

ಶ್ಯಾಮ್ ಜಿ. ಪೂಜಾರಿ (ಕಟಾ ಬೆಳ್ಳಿ )ರೋನಕ್ ಖಾರ್ವಿ (ಕಟಾ ಕಂಚು ) ಸೆನ್ ಸಾಯಿ. ಟಿ. ಶಶಾಂಕ ಶೆಣೈ (ತರಬೇತುದಾರರು- ಕಟಾ ಚಿನ್ನ )ಸಾನ್ವಿ ಖಾರ್ವಿ (ಕಟಾ ಕಂಚು, ಕುಮಿಟಿ ಕಂಚು )ವೃತಿಕಾ ಖಾರ್ವಿ (ಕಟಾ ಕಂಚು ) ಅಕ್ಷತಾ ಖಾರ್ವಿ (ಕುಮಿಟಿ ಬೆಳ್ಳಿ, ಕಟಾ ಕಂಚು ).ಕೌಶಿಕ್ ಖಾರ್ವಿ (ಕುಮಿಟಿ ಬೆಳ್ಳಿ, ಕಟಾ ಕಂಚು ) ಶ್ರೀ ಶಾನ್ ಖಾರ್ವಿ (ಕಟಾ ಚಿನ್ನ ಕುಮಿಟಿ ಕಂಚು )ಶ್ರೀಕರ ಪರಾಗ (ಕುಮಿಟಿ ಬೆಳ್ಳಿ, ಕಟಾ ಬೆಳ್ಳಿ ) ಪದಕ ಪಡೆದುಕೊಂಡಿದ್ದಾರೆ.

Leave a Reply