ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ: ಇಲ್ಲಿನ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲಿನ 3ರಿಂದ 7ನೇ ತರಗತಿ ವಿದ್ಯಾರ್ಥಿಗಳು ಡಿ.8ರಂದು ಈಡಿಗರ ಸಭಾಭವನ ಹೊಸನಗರ ಶಿಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಐಕೀ ಸ್ಕೂಲ್ ಆಫ್ ಮಾರ್ಟಿಯಲ್ ಆರ್ಟ್ಸ್ ಶೊಟೋಕಾನ್ ಕರಾಟೆ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದರೊಂದಿಗೆ ರಾಜ್ಯ ಮಟ್ಟದ ಕರಾಟೆ ಚಾಂಪಿಯನಶಿಪ್ ಟ್ರೋಫಿ ತಮ್ಮದಾಗಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಸಂಸ್ಥೆಯ ಆಡಳಿತಾಧಿಕಾರಿಧ್ವಯರಾದ ಕುಮಾರಿ ಶಮಿತಾ ರಾವ್ ಮತ್ತು ಕುಮಾರಿ ರೆನಿಟಾ ಲೋಬೊ, ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಶುಭಕೋರಿರುತ್ತಾರೆ.
ವಿಜೇತರ ಯಾದಿ :
ವೈಯಕ್ತಿಕ ವಿಭಾಗ
ಪ್ರಥಮ ಸ್ಥಾನ
1.ಸಮೃದ್ I
2.ಸಿಂಧು I
3.ಹಿಮಾನಿ I
4.ಆರಾಧ್ಯ I
5.ಆಧ್ಯಾಪ್ರಭು I
6.ತನುಶ್ರೀ I
7.ಧಕ್ಷಯ್ I
ದ್ವಿತೀಯ ಸ್ಥಾನ
8.ಧನ್ವಂತ II
9.ಅನ್ವಿತಾ II
10.ರಶ್ವಿ II
11.ನಿಹಾಲ್ II
12.ಬ್ರಾಹ್ಮೀ II
13.ಸಮನ್ವಿ II
14.ಸಿದ್ರಾ II
15.ಸುಹಾಸ್ II
16.ಸೈಫ್ II
ತೃತೀಯ ಸ್ಥಾನ
17.ಸಾಯಿಶ್ III
18.ಗ್ರೀಷ್ಮ III
19.ತನ್ವಿ III
20.ಸ್ಪಂದನಾ III
21.ಅಮೂಲ್ಯ III
22.ತನ್ಮಯ್ III
23.ಅಹಾನ್ III
24.ಪ್ರಗತಿ III
25.ಪ್ರಣತಿ III
26.ದಶಮಿ III
27.ದೀಪ್ತಾ III
28.ಸಾಥ್ವಿಕ್ III
29.ಮೆಹರಾನ್ III
30.ಸಮೃದ್ಧಿ III
31.ರಾಣಿ ಮನಸ್ವಿ III
32.ನಿಧಿಕಾ III
33.ಅಫಹ್ವಾನ್ III
34.ಅಶ್ವಿನ್ III
ಗ್ರೂಪ್ ಕಟಾ
1.ಗ್ರಿಷ್ಮಾ I
2.ಅಮೂಲ್ಯ I
3.ಆರಾಧ್ಯ I
1.ಸಿಂಧು II
2.ಹಿಮಾನಿ II
3.ಅನ್ವಿತಾ II
1.ಸ್ಪಂದನಾ II
2.ರಾಣಿ ಮನಸ್ವಿ II
3.ಸಮೃದ್ಧಿ II
1.ಸಾಗವಿ I
2.ಸನ್ನಿಧಿ I
3.ಪ್ರಗತಿ I
1.ತನ್ಮಯ್ III
2.ಧ್ರುವ III
3.ಮನ್ವಿತ್ III
1.ಅಹಾನ್ II
2.ಸಾತ್ವಿಕ್ II
3.ಶ್ರೀಶ II
1.ಸ್ಪಂದನಾ III
2.ಸಿದ್ರಾ III
3.ರಶ್ಮಿ III
1.ಮಿತಾಲ್ III
2.ಧಕ್ಷಯ್ III
3.ಸೈಫ್ III
ಕುಮಿಟ್ (ಫೈಟಿಂಗ್)
1.ಪ್ರದ್ವಿತ್ I
2.ಸನ್ನಿಧಿ II
3.ಸಾತ್ವಿಕ್ II
4.ಅಶ್ವಿನ್ II
5.ಅಮೂಲ್ಯ III
6.ಮನ್ವಿತ್ III
7.ಪ್ರಖ್ಯಾತ್ III
ಈ ಎಲ್ಲಾ ವಿದ್ಯಾರ್ಥಿಗಳಿಗೆ ಕರಾಟೆ ಶಿಕ್ಷಕಿ ಮೇಘನಾ ತರಬೇತಿ ನೀಡಿರುತ್ತಾರೆ̤