ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗುಜರಾತ್‌ನ ಸೂರತ್‌ನಲ್ಲಿ ನಡೆದ 4ನೇ ರಾಷ್ಟ್ರೀಯ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ತಾಲೂಕಿನ ಗೋಳಿಬೇರು ಗ್ರಾಮದ ಗೋಕುಲ್ ಪೂಜಾರಿ ಅವರು 4*400 ಮೀಟರ್ ರಿಲೇಯಲ್ಲಿ ಚಿನ್ನ, ಶಾಟ್‌ಪುಟ್, 400 ಮೀಟರ್, 200 ಮೀಟರ್ ಓಟ ಮತ್ತು 4*100 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದಾರೆ.
Like this:
Like Loading...
Related