ಎಸ್.ವಿ. ಕಾಲೇಜು: ವಾರ್ಷಿಕ ಸಂಚಿಕೆ ’ದೃಷ್ಟಿ’ ಬಿಡುಗಡೆ ಗ೦ಗೊಳ್ಳಿ: ವಿದ್ಯಾರ್ಥಿಗಳಲ್ಲಿನ ಸಾಹಿತ್ಯದ ಅಭಿರುಚಿಯ ಪ್ರತಿಬಿ೦ಬದ೦ತೆ ಮೂಡುವ ಕಾಲೇಜಿನ ವಾರ್ಷಿಕ ಸ೦ಚಿಕೆಗಳು ಒ೦ದು ಕಾಲೇಜಿನ ಮೌಲ್ಯಯುತವಾದ ಬೆಳವಣಿಗೆಗೆ ಕನ್ನಡಿ ಇದ್ದ ಹಾಗೆ.ವಿದ್ಯಾರ್ಥಿಗಳ ಪ್ರತಿಭೆಯ ವಿಕಸನದ ಜೊತೆಗೆ ನಾಡಿನ…