
ನಿತೀಶ್ ಸಾಧನೆಯ ಓಘಕ್ಕೆ ವೇಗ ಹೆಚ್ಚಿಸಿದ ಬೆಳದಿಂಗಳ ಗೌರವ
ಬೈಂದೂರಿನ ಉದಯೋನ್ಮಖ ಛಾಯಾಚಿತ್ರಗಾರ ನಿತೀಶ್ ಬೈಂದೂರು ಬೈಂದೂರು: ಅವಕಾಶವನ್ನು ಸರಿಯಾಗಿ ಬಳಸಿಕೊಂಡರೆ ಆಕಾಶವನ್ನೇರೋದು ಕೂಡ ದೊಡ್ಡ ವಿಷಯವೇನಲ್ಲ. ಬದುಕಿನಲ್ಲಿ ಆಗಸದಷ್ಟು ಕನಸುಗಳನ್ನು ಕಂಡು ನನಸು ಮಾಡಿಕೊಳ್ಳಲು ಹೆಣಗಾಡುವವರ ನಡುವೆ ಕಂಡ ಕನಸುಗಳನ್ನು
[...]