ಓಂ ಮಹಾವೀರ ಅಪಾರ್ಟ್‌ಮೆಂಟ್: ಭರದಿಂದ ಸಾಗುತ್ತಿದೆ ನಿರ್ಮಾಣ ಕಾಮಗಾರಿ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರಿನ ಪ್ರಥಮ ಸರ್ವಸುಸಜ್ಜಿತ ವಸತಿ ಸಮುಚ್ಚಯದ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಶ್ರೀ ಸೌಪರ್ಣಿಕಾ ಡೆವೆಲಪರ‍್ಸ್ ಹಾಗೂ ಮಹಾವೀರ ಕನ್ಸ್ಟ್ರಕ್ಷನ್ಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿರುವ ’ಓಂ ಮಹಾವೀರ’ ಅಪಾರ್ಟ್‌ಮೆಂಟ್‌ಗೆ ಬಹಳ ಬೇಡಿಕೆ ಇದ್ದು, ಎಲ್ಲಾ ಫ್ಲಾಟ್‌ಗಳು ಮುಂಗಡವಾಗಿ ಬುಕ್ ಆಗಿದೆ. ಕ್ಷೀಪ್ರಗತಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಮೊದಲ ಅಂತಸ್ತು ಪೂರ್ಣಗೊಂಡು ಎರಡನೇ ಅಂತಸ್ತಿನ ಕಾಮಗಾರಿ ನಡೆಯುತ್ತಿದೆ.

Call us

Click Here

Click here

Click Here

Call us

Visit Now

Click here

ಬೈಂದೂರು ಗಂಗಾನಾಡು ರಸ್ತೆಯ ಭರತ್ ನಗರದಲ್ಲಿ ನಿರ್ಮಾಣವಾಗುತ್ತಿರುವ ೧ ಬಿಹೆಚ್‌ಕೆ ಹಾಗೂ ೨ ಬಿಹೆಚ್‌ಕೆ ಅಪಾರ್ಟ್‌ಮೆಂಟ್ ನಿರ್ಮಾಣ ಕಾಮಗಾರಿ ವಿಶೇಷ ಮುತುವರ್ಜಿಯೊಂದಿಗೆ ಸಾಗುತ್ತಿದೆ. ಉತ್ತಮ ಗುಣಮಟ್ಟದ ನಿರ್ಮಾಣ ಪರಿಕರಗಳನ್ನು ಉಪಯೋಗಿಸಿ ಅಚ್ಚುಕಟ್ಟಾಗಿ ಕಾಮಗಾರಿ ನಡೆಸಲಾಗುತ್ತಿದೆ. ಕಾಮಗಾರಿಯ ಪ್ರತಿ ಹಂತದ ಪ್ರಗತಿ ಹಾಗೂ ಗುಣಮಟ್ಟವನ್ನು ಪರೀಕ್ಷಿಸಲು ಅನುಭವಿ ಮೇಲ್ವಿಚಾರಕರು ಇರುವುದಲ್ಲದೇ ಕಾಮಗಾರಿ ನಡೆಯುತ್ತಿರುವ ಜಾಗದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಹೇಗಿರುತ್ತೆ ಅಪಾರ್ಟ್‌ಮೆಂಟ್:
* ವಾಸ್ತುವಿಗೆ ಸರಿಹೊಂದುವ ಪ್ಲಾಟ್
* ವಿಶಾಲ ಪಾರ್ಕಿಂಗ್ ಸೌಲಭ್ಯ
* ಎಲ್ಲಾ ಕಾಲದಲ್ಲೂ ಸಮೃದ್ಧ ನೀರಿನ ಸೌಲಭ್ಯ
* ಲಿಫ್ಟ್ ವ್ಯವಸ್ಥೆ
* ಕಾಮನ್ ಸೀವೇಜ್ ಟ್ರೀಟ್‌ಮೆಂಟ್ ಪ್ಲಾಂಟ್
* ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳು

* ಅತ್ಯುತ್ತಮವಾದ ಫಿಟ್ಟಿಂಗ್, ಆಕರ್ಷಕವಾಗಿ ವಿನ್ಯಾಸಗೊಳಿಸಲಾದ ಕಿಚನ್
* ಸಂಪೂರ್ಣ ಆರ್‌ಸಿಸಿಯಿಂದ ವಿನ್ಯಾಸಗೊಳ್ಳುವ ಕಟ್ಟಡದ ಹೊರಮೈ ಜಂಬಿಟ್ಟಿಗೆಯಿಂದ ಹಾಗೂ ಒಳಭಾಗದ ಗೋಡೆಗಳು ಸಿಮೆಂಟ್ ಬ್ರಿಕ್ಸ್‌ನಿಂದ ನಿರ್ಮಾಣಗೊಳ್ಳಲಿದೆ.
* ಉತ್ತಮ ದರ್ಜೆಯ ಫೈಬರ್ ತಂತ್ರಜ್ಞಾನದಿಂದ ಪ್ರತಿ ಕೊಠಡಿ ಹಾಗೂ ಶೌಚಾಲಯದ ಬಾಗಿಲು ಹಾಗೂ ಫ್ರೇಮ್‌ಗಳನ್ನು ಮಾಡಲಾಗುತ್ತದೆ.
* ಡಬಲ್ ಕೋಟ್ ಪ್ಲಾಸ್ಟರಿಂಗ್ ಮಾಡಲಾಗುತ್ತದೆ.
* ಎರಡು ಟ್ರ್ಯಾಕ್ ಅಲ್ಯೂಮಿನಿಯಂ ಸ್ಲೈಡಿಂಗ್ ಹಾಗೂ ಗ್ರಿಲ್ಸ್ ಇರುವ ಕಿಟಕಿಗಳು
* ದಿನವಿಡಿ ನೀರಿನ ಸೌಕರ್ಯಕ್ಕಾಗಿ ಮೇಲ್ಬಾಗದಲ್ಲಿ ಹಾಗೂ ಕೆಳಭಾಗದಲ್ಲಿ ಟ್ಯಾಂಕ್ ಅಳವಡಿಸಲಾಗುತ್ತದೆ.
* ಆಕರ್ಷಕವಾಗಿ ಒಳಭಾಗದಲ್ಲಿ ಮತ್ತು ಹೊರಭಾಗದಲ್ಲಿ ಗೋಡೆಗಳಿಗೆ ಪೇಂಟಿಂಗ್
* ಟಿ.ವಿ ಹಾಗೂ ಟೆಲಿಪೋನ್ ಪಾಯಿಂಟ್‌ಗಳು
* ಬ್ಲಾಕ್ ಗ್ರಾನೈಟ್ ಕಿಚನ್ ಹಾಗೂ ಸ್ಟೈನ್‌ಲೆಸ್ ಸ್ಟೀಲ್ ಸಿಂಕ್
* ಕೌಂಟರ್ ಮೇಲ್ಬಾಗದಲ್ಲಿ ೩ಫೀಟ್ ಎತ್ತರದಲ್ಲಿ ಹೊಳಪುಳ್ಳ ಟೈಲ್ಸ್
* ಅಗತ್ಯವುಳ್ಳ ಪವರ್ ಪಾಯಿಂಟ್‌ಗಳು
* ವಾಟರ್ ಪ್ಯೂರಿಪಯರ್ ಹಾಗೂ ಎಗ್ಸಾಷ್ಟ್ ಫ್ಯಾನ್
* ಎಲ್ಲಾ ಬೆಡ್‌ರೂಮ್‌ಗಳಿಗೂ ಎಸಿ ಪಾಯಿಂಟ್
* ಎರಡು ಬದಿಯ ಲೈಟ್ ನಿಯಂತ್ರಕ ಸ್ವಿಚ್‌ಗಳು
* ಪ್ರಮುಖ ಬೆಡ್‌ರೂಮಿಗೆ ಟಿವಿ ಪಾಯಿಂಟ್
* ಟಾಯ್ಲೆಟ್ ಲೀಕ್ ಆಗದಿರುವಂತೆ ನೋಡಿಕೊಳ್ಳಲು ಪ್ಲಂಬಿಂಗ್ ಡ್ರೈನೇಜ್ ಲೈನ್ ಪ್ರೇಜರ್ ಚೆಕ್
* ಉತ್ತಮ ದರ್ಜೆಯ ಸಿಪಿ ಫಿಟ್ಟಿಂಗ್ಸ್
* ಬಿಸಿ ಮತ್ತುತಣ್ಣಗಿನ ನೀರಿನಯುನಿಟ್
* ನೆಲಕ್ಕೆ ಸ್ಕಿಡ್ ಆಗದಂತಹ ಸಿರಾಮಿಕ್ ಟೈಲ್
* ಎಗ್ಸ್ಟಾಸ್ಟ್, ಗೀಸರ್ ಸೌಲಭ್ಯ

2ನೇ ಹಂತದ ಅಪಾರ್ಟ್‌ಮೆಂಟ್ ಬುಕ್ಕಿಂಗ್‌ಗಾಗಿ ಸಂಪರ್ಕಿಸಿ
ಸೌಪರ್ಣಿಕಾ ಡೆವೆಲಪರ್ಸ್ ಮಹಾವೀರ ಕನ್‌ಸ್ಟ್ರಕ್ಷನ್ ಬೈಂದೂರು

Call us

  • ಕೆ. ವೆಂಕಟೇಶ ಕಿಣಿ  9448142287
  • ಭೀಮೇಶ್ ಎಸ್. ಜಿ  8951151633
  • ನಾಗೇಶ್ ನಾಯ್ಕ್ ಗೊರಟೆ  9449500061

 

  • ಬೈಂದೂರಿನಲ್ಲಿ ಪ್ರಪ್ರಥಮ ಭಾರಿಗೆ ಸರ್ವ ಸುಸಜ್ಜಿತ ವಸತಿ ಸಮುಚ್ಚಯ – http://kundapraa.com/?p=24076

Leave a Reply

Your email address will not be published. Required fields are marked *

15 − twelve =