ಭಾರತೀಯ ಮೂಲದ ಮಹಿಳೆ ನ್ಯೂಯಾರ್ಕನಲ್ಲಿ ನ್ಯಾಯಾಧೀಶೆ
ಭಾರತ ಮೂಲದ ರಾಜರಾಜೇಶ್ವರಿ ನ್ಯೂಯಾರ್ಕ್ ಕ್ರಿಮಿನಲ್ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ಇದೇ ಮೊದಲ ಬಾರಿಗೆ ಭಾರತ ಮೂಲದವರೊಬ್ಬರು ನ್ಯೂಯಾರ್ಕ್‌ನ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. 43 ವರ್ಷದ ರಾಜರಾಜೇಶ್ವರಿ ಅವರು ಚೆನ್ನೈನಲ್ಲಿ ಜನಿಸಿದವರು.
[...]