Browsing: ಅನುಭವದ ಆಳದಿಂದ

ಬ್ಯಾಂಕಾಕ್ ವಿಮಾನ ನಿಲ್ದಾಣದಲ್ಲಿ ನಮ್ಮನ್ನು ಪ್ರವಾಸೀ ಸಂಸ್ಥೆ ಪರವಾಗಿ ಬರಮಾಡಿಕೊಂಡವಳೇ ಥಾಯೀ ಚೆಲುವೆ ಧಾರಾ. ‘ಸಾವಾತಿಕಾ’ ಎನ್ನುತ್ತಾ, ಎರಡೂ ಕೈ ಮುಗಿದು, ‘ನಮಸ್ತೇ’ ಎಂದು ಹೇಳಿ ನಾವು…

ಥಾಲ್ಯಾಂಡ್ನ ರಾಜಧಾನಿ ಬ್ಯಾಂಕಾಕ್ಗೆ ವಿಮಾನದಲ್ಲಿ ಬಂದಿಳಿಯುವುದೇ ‘ಸುವರ್ಣಭೂಮಿ’ ವಿಮಾನನಿಲ್ದಾಣಕ್ಕೆ. ಥಾಲ್ಯಾಂಡ್ನ್ನು ನಿಜವಾಗಿಯೂ ‘ಸುವರ್ಣಭೂಮಿ’ಯಾಗಿಸಲು ಅಲ್ಲಿನ ಜನ ನಿರ್ಧರಿಸಿದ್ದಾರೋ ಎಂಬಂತೆ ಅಲ್ಲಿನ ಜನರ ನಡೆ – ನುಡಿ -…