ಕುಂದಾಪುರವನ್ನು ತಲ್ಲಣಗೊಳಿಸಿದ್ದ ಭಿನ್ನಕೋಮಿನ ಪ್ರೇಮ ಪ್ರಕರಣದ ಭಾಸ್ಕರ್ ಕೊಠಾರಿ ಆತ್ಮಹತ್ಯೆಗೆ ಶರಣು
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತೊಂಬತ್ತರ ದಶಕದಲ್ಲಿ ಕುಂದಾಪುರದ ನಾಗರಿಕರು ಮೊದಲ ಭಾರಿಗೆ ಕಂಡಲ್ಲಿ ಗುಂಡು, ಕರ್ಪ್ಯೂನಂತಹ ಸನ್ನಿವೇಶವನ್ನು ಎದುರಿಸಲು ಕಾರಣವಾಗಿದ್ದ ಭಿನ್ನಕೋಮಿನ ಜೋಡಿಗಳ ಪ್ರೇಮ ಪ್ರಕರಣದ ಪ್ರೀಯತಮ, ಅಂಪಾರು
[...]